ಬುಧವಾರ, ಜೂನ್ 3, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಹೈದ್ರಬಾದ್ ಬಿರಿಯಾನಿಗಿಂತ ಭರ್ಜರಿಯಾಗಿ ಸೇಲ್ ಆದ್ವು `ಸಲಾರ್’ ಟಿಕೆಟ್ಸ್!

Vishalakshi Pby Vishalakshi P
21/12/2023
in Majja Special
Reading Time: 1 min read
ʻಸಲಾರ್‌ʼ ಸೆಕೆಂಡ್‌ ಟ್ರೇಲರ್‌ ಔಟ್‌! ನೀಲ್‌ ನಯಾ ಲೋಕ ಕಂಡು ಹಾಲಿವುಡ್‌ಗೂ ಹುಟ್ಟಿತ್ತು ನಡುಕ!

ವಿಶ್ವ ಸಿನಿದುನಿಯಾವೇ ಕಣ್ಣರಳಿಸಿದ್ದ ಸಮಯ ಬಂದೇ ಬಿಡ್ತು. ಇನ್ನೇನು ಕೆಲವೇ ಕೆಲವು ಗಂಟೆಗಳಲ್ಲಿ ಕೆಜಿಎಫ್ ಮಾಂತ್ರಿಕನ ಕಣ್ಣಲ್ಲಿ ಅರಳಿದ ಹೊಸ ಲೋಕ `ಸಲಾರ್’ ಪ್ರಪಂಚವನ್ನ ಕಣ್ತುಂಬಿಕೊಳ್ಳಬಹುದು. ಈ ಕ್ಷಣಕ್ಕಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತವರು ಟಿಕೆಟ್ ಬುಕ್ ಮಾಡಿಕೊಂಡು ಒಂಟಿಕಾಲಿನಲ್ಲಿ ನಿಂತಿದ್ದಾರೆ. ಅಚ್ಚರಿ ಅಂದರೆ `ಸಲಾರ್’ ಟಿಕೆಟ್‍ಗಳು ಹೈದ್ರಬಾದ್ ಬಿರಿಯಾನಿಗಿಂತ ಜೋರಾಗಿ ಸೋಲ್ಡ್ ಔಟ್ ಆಗಿವೆ. ಡಿಸೆಂಬರ್ 20, 2023ರ ಅಂತ್ಯದ ವೇಳೆಗೆ, ದೇಶದಾದ್ಯಂತ ಒಟ್ಟು 30.25 ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ. ಅದರ ಡಿಟೇಲ್ಸ್​ ಈ ಕೆಳಕಂಡಂತಿದೆ.

ಆಂಧ್ರಪ್ರದೇಶ: 13.25 ಲಕ್ಷ
ಕರ್ನಾಟಕ: 3.25 ಲಕ್ಷ
ಉತ್ತರ ಭಾರತ: 5.25 ಲಕ್ಷ
ನಿಜಾಮ್ (ತೆಲಂಗಾಣ): 6 ಲಕ್ಷ
ತಮಿಳುನಾಡು: 1 ಲಕ್ಷ

ಕೇರಳ: 1.5 ಲಕ್ಷಈ ಅಂಕಿಅಂಶಗಳು ದೇಶದ ಪ್ರಮುಖ ಮಲ್ಟಿಪ್ಲೆಕ್ಸ್‌ಗಳಾದ ಪಿವಿಆರ್​,ಐನಾಕ್ಸ್ ಮತ್ತು ಸಿನಿಪೋಲಿಸ್​ ಹೊರತುಪಡಿಸಿ​ ನೀಡಲಾಗಿದೆ. ಮಲ್ಟಿಪ್ಲೆಕ್ಸ್​ಗಳನ್ನು ಲೆಕ್ಕಿಸದೆ ‘ಸಲಾರ್​’ ಈ ಸಾಧನೆಯನ್ನು ಮಾಡಿರುವುದು ಅದ್ಬುತ ಎಂದು ಸಿನಿ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
`ಸಲಾರ್’ಗೂ `ಕೆಜಿಎಫ್’ಗೂ ಲಿಂಕ್ ಇಲ್ಲ…ರಾಜಮೌಳಿ ಎದುರು ಸತ್ಯ ಬಿಚ್ಚಿಟ್ಟರು ನೀಲ್!

`ಸಲಾರ್' ಸುನಾಮಿ... ರೆಬೆಲ್ ಈಸ್ ಬ್ಯಾಕ್ `ಡಂಕಿ'ಗೆ ದಿಗಿಲು ! ಇಲ್ಲಿದೆ ನೆಟ್ಟಿಗರ ವಿಮರ್ಶೆ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.