ಶನಿವಾರ, ಜುಲೈ 5, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

kaustubha_mani: ‘ನನ್ನರಸಿ ರಾಧೆ’ ಸೀರಿಯಲ್‌ ಖ್ಯಾತಿಯ ಇಂಚರ ಎಂಗೇಜ್‌!

Vishalakshi Pby Vishalakshi P
06/03/2024
in Majja Special
Reading Time: 2 mins read
kaustubha_mani: ‘ನನ್ನರಸಿ ರಾಧೆ’ ಸೀರಿಯಲ್‌ ಖ್ಯಾತಿಯ ಇಂಚರ ಎಂಗೇಜ್‌!

‘ನನ್ನರಸಿ ರಾಧೆ’ ಸೀರಿಯಲ್‌ ಮೂಲಕ ಕಿರುತೆರೆ ಲೋಕದಲ್ಲಿ ದಿಬ್ಬಣ ಹೊರಟು, ಕರುನಾಡಿನ ಮನೆಮಾತಾದ ಇಂಚರ ಎಂಗೇಜ್‌ ಆಗಿದ್ದಾರೆ. ಸಿದ್ಧಾಂತ್ ಸತೀಶ್ ಜೊತೆ ಇಂಚರ ಉರುಫ್‌ ಕೌಸ್ತುಭ ಮಣಿ (kaustubha_mani) ಎಂಗೇಜ್ಮೆಂಟ್‌ ಮಾಡಿಕೊಂಡಿದ್ದು, ತಮ್ಮ ಸೋಷಿಯಲ್‌ ಪುಟದಲ್ಲಿ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ. ಹೀಗಾಗಿ. ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

View this post on Instagram

A post shared by STORIES BY RG (@storiesby.rg)

ಇತ್ತೀಚೆಗಷ್ಟೇ ಕೌಸ್ತುಭ  (kaustubha_mani) ‘ಗೌರಿ ಶಂಕರ’ (Gowri Shankara) ಸೀರಿಯಲ್‌ನಿಂದ ಹೊರಬಂದಿದ್ದರು. ಇದರ ಬೆನ್ನಲ್ಲೇ ಪರ್ಸನಲ್‌ ಲೈಫ್‌ ಕಡೆ ಗಮನಹರಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಂದ್ಹಾಗೇ, ಕೌಸ್ತುಭ (kaustubha_mani) ಭಾವಿಪತಿಯ ಬಗ್ಗೆ ಹೆಚ್ಚೇನು ಡೀಟೈಲ್ಸ್‌ ಲಭ್ಯವಾಗಿಲ್ಲ. ನಿಮಗೆಲ್ಲ ಗೊತ್ತಿರೋ ಹಾಗೇ ಕೌಸ್ತುಭ ಸೀರಿಯಲ್‌ ಮಾತ್ರವಲ್ಲದೇ ಸಿನಿಮಾದಲ್ಲೂ ಮಿಂಚಿದ್ದಾರೆ. ‘ರಾಮಾಚಾರಿ 2.0’ ಸಿನಿಮಾದ ಮೂಲಕ ಬಿಗ್‌ ಸ್ಕ್ರೀನ್‌ಗೆ ಇಂಟ್ರುಡ್ಯೂಸ್‌ ಆಗಿದ್ದರು. ಅನಂತರ ಅರ್ಜುನ್‌ ಜನ್ಯಾ ನಿರ್ದೇಶನದ ʻ45ʼ ಚಿತ್ರದ ಹೀರೋಯಿನ್‌ ಆದರು. ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿಗೆ ಜೋಡಿಯಾಗಿ ನಟಿಸಿದ್ದಾರೆ. ಶಿವಣ್ಣ, ಉಪೇಂದ್ರ, ರಾಜ್ ಬಿ. ಶೆಟ್ಟಿ ಮೂವರು ಲೀಡ್‌ ರೋಲ್‌ನಲ್ಲಿದ್ದಾರೆ. ಸದ್ಯ, ಈ ಸಿನಿಮಾದ ಶೂಟಿಂಗ್‌ ಭರದಿಂದ ಸಾಗಿದ್ದು, ಈ ಚಿತ್ರದ ಹೆಚ್ಚಿನ ಅಪ್‌ಡೇಟ್‌ ಹೊರಬರಬೇಕಿದೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ದಢಕ್‌ ಚೆಲುವೆಗೆ ಸಿಗ್ತಾ ಪುಷ್ಪ-2 ಸ್ಪೆಷಲ್‌ ಹಾಡಿಗೆ ಸೊಂಟ ಬಳುಕಿಸೋ ಸುವರ್ಣಾವಕಾಶ?

ದಢಕ್‌ ಚೆಲುವೆಗೆ ಸಿಗ್ತಾ ಪುಷ್ಪ-2 ಸ್ಪೆಷಲ್‌ ಹಾಡಿಗೆ ಸೊಂಟ ಬಳುಕಿಸೋ ಸುವರ್ಣಾವಕಾಶ?

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.