ಭಾನುವಾರ, ಜುಲೈ 6, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Manjummel Boys: ಟಾಲಿವುಡ್‌ನಲ್ಲಿ ಕಮಾಲ್‌ ಮಾಡ್ತಾರಾ `ಮಂಜುಮ್ಮೆಲ್‌ ಬಾಯ್ಸ್’-‌ ಏಪ್ರಿಲ್‌ 6ಕ್ಕೆ ರಿಲೀಸ್..!

Bharathi Javalliby Bharathi Javalli
04/04/2024
in Majja Special
Reading Time: 1 min read
Manjummel Boys: ಟಾಲಿವುಡ್‌ನಲ್ಲಿ ಕಮಾಲ್‌ ಮಾಡ್ತಾರಾ `ಮಂಜುಮ್ಮೆಲ್‌ ಬಾಯ್ಸ್’-‌ ಏಪ್ರಿಲ್‌ 6ಕ್ಕೆ ರಿಲೀಸ್..!

Manjummel Boys:ʻಮಂಜುಮ್ಮೆಲ್‌ ಬಾಯ್ಸ್ʼ(Manjummel Boys) ಸೆನ್ಸೇಶನ್‌ ಕ್ರಿಯೇಟ್‌ ಮಾಡಿರುವ ‌ಮಾಲಿವುಡ್‌ ಸಿನಿಮಾ. ಕೇರಳ ಚಿತ್ರರಂಗ ಇತ್ತೀಚೆಗೆ ಉತ್ತಮ ಕಟೆಂಟ್‌ ಸಿನಿಮಾ ಮೂಲಕ ಗ್ಲೋಬಲ್‌ ಆಡಿಯನ್ಸ್‌ ಚಿತ್ತವನ್ನು ಕದಿಯುತ್ತಿದೆ. ಅದಕ್ಕೆ ಹೊಸ ಸೇರ್ಪಡೆ ʻಮಂಜುಮ್ಮೆಲ್‌ ಬಾಯ್ಸ್ʼ.‌ ಭಾರತೀಯ ಚಿತ್ರರಂಗ ಮಾತ್ರವಲ್ಲ ಗ್ಲೋಬಲ್‌ ಲೆವೆಲ್‌ನಲ್ಲೂ ಟಾಕ್‌ ಕ್ರಿಯೇಟ್‌ ಮಾಡಿರುವ ಒನ್ ಎಂಡ್‌ ಓನ್ಲಿ ಸಿನಿಮಾ ಅದ್ರೆ ಅದು ʻಮಂಜುಮ್ಮೆಲ್‌ ಬಾಯ್ಸ್‌ʼ(Manjummel Boys) ಸಿನಿಮಾ.

ಕಡಿಮೆ ಬಜೆಟ್‌ನಲ್ಲಿ ಸೆಟ್ಟೇರಿ ಸದ್ದಿಲ್ಲದೇ ಥಿಯೇಟರ್‌ ಅಂಗಳಕ್ಕೆ ಎಂಟ್ರಿ ಕೊಟ್ಟ ನೈಜ ಘಟನೆ ಆಧಾರಿತ ಸಿನಿಮಾ ʻಮಂಜುಮ್ಮೆಲ್‌ ಬಾಯ್ಸ್‌ʼ(Manjummel Boys). ಬಾಕ್ಸ್‌ ಆಫೀಸ್‌ನಲ್ಲಿ ರೆಕಾರ್ಡ್‌ ಮೇಲೆ ರೆಕಾರ್ಡ್‌ ಬರೆಯುತ್ತಿರುವ ಈ ಚಿತ್ರ 200ಕೋಟಿ ಕ್ಲಬ್‌ ದಾಟಿದ ಮೊದಲ ಮಾಲಿವುಡ್‌ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶ, ಭಾಷೆ ಎಲ್ಲೆ ಮೀರಿ ಟಾಕ್‌ ಕ್ರಿಯೇಟ್‌ ಮಾಡಿರುವ ಚಿತ್ರ ತೆಲುಗಿಗೆ ಡಬ್‌ ಆಗಿ ಬಿಡುಗಡೆಯಾಗುತ್ತಿದೆ. ಸೂಪರ್‌ ಸಕ್ಸಸ್‌ ಕಂಡ ಸಿನಿಮಾದ ತೆಲುಗು ಡಬ್ಬಿಂಗ್‌ ರೈಟ್ಸ್‌ ಮೈತ್ರಿ ಮೂವಿ ಮೇಕರ್ಸ್‌ ಪಡೆದುಕೊಂಡಿದ್ದು, ಏಪ್ರಿಲ್‌ 6ರಂದು ತೆಲುಗಿನಲ್ಲಿ ತೆರೆ ಕಾಣುತ್ತಿದೆ.

ರಜನಿಕಾಂತ್‌, ಕಮಲ್‌ ಹಾಸನ್‌ ಒಳಗೊಂಡಂತೆ ಸ್ಟಾರ್‌ ಹೀರೋಗಳು ಮನಸೋತ ಈ ಚಿತ್ರದ ಸೂತ್ರದಾರ ಚಿದಂಬರಂ(Chidambaram). ಹೊಸ ಪ್ರತಿಭೆಗಳೊಂದಿಗೆ ನೈಜ ಘಟನೆಯನ್ನು ಸಿನಿಮ್ಯಾಟಿಕ್‌ ಶೈಲಿಯಲ್ಲಿ ತೆರೆಗೆ ತಂದು ಚಿದಂಬರಂ ಗೆದ್ದಿದ್ದಾರೆ. ಚಿತ್ರಮಂದಿರದಲ್ಲಿ ಈಗಲೂ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿರುವ  ಚಿತ್ರ 225 ಕೋಟಿ ಕಲೆಕ್ಷನ್‌ ಮಾಡಿದೆ. ಬಹು ದೊಡ್ಡ ಸಕ್ಸಸ್‌ ಕಂಡ ಸಿನಿಮಾವನ್ನು ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ತೆಲುಗು ಆಡಿಯನ್ಸ್‌ ಮುಂದೆ ಏಪ್ರಿಲ್‌ 6ಕ್ಕೆ ತರುತ್ತಿದೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
‌Chiyaan Vikaram: ಚಿಯಾನ್‌ ವಿಕ್ರಮ್‌ ಚಿತ್ರಕ್ಕೆ ʻಸರಪಟ್ಟ ಪರಂಪರೈʼ ನಟಿ ಫಿಕ್ಸ್-‌ ದುಶಾರ ವಿಜಯನ್‌ ಕನಸು ನನಸು..!

‌Chiyaan Vikaram: ಚಿಯಾನ್‌ ವಿಕ್ರಮ್‌ ಚಿತ್ರಕ್ಕೆ ʻಸರಪಟ್ಟ ಪರಂಪರೈʼ ನಟಿ ಫಿಕ್ಸ್-‌ ದುಶಾರ ವಿಜಯನ್‌ ಕನಸು ನನಸು..!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.