ಬುಧವಾರ, ಜುಲೈ 2, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Pawan Kalyan: ಪವನ್‌ ಕಲ್ಯಾಣ್‌ ಅಭಿಮಾನಿಗಳಿಗೆ ಸಿಕ್ತು ಗುಡ್‌ ನ್ಯೂಸ್- ಶೀಘ್ರದಲ್ಲೇ ‌ ‘ಹರಿ ಹರ ವೀರಮಲ್ಲು’ ಟೀಸರ್‌

Bharathi Javalliby Bharathi Javalli
17/04/2024
in Majja Special
Reading Time: 1 min read
Pawan Kalyan: ಪವನ್‌ ಕಲ್ಯಾಣ್‌ ಅಭಿಮಾನಿಗಳಿಗೆ ಸಿಕ್ತು ಗುಡ್‌ ನ್ಯೂಸ್- ಶೀಘ್ರದಲ್ಲೇ ‌ ‘ಹರಿ ಹರ ವೀರಮಲ್ಲು’ ಟೀಸರ್‌

Pawan Kalyan: ಟಾಲಿವುಡ್‌ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌(Pawan Kalyan) ಅಭಿನಯ ಬಹು ನಿರೀಕ್ಷಿತ ಸಿನಿಮಾ ‘ಹರಿ ಹರ ವೀರಮಲ್ಲು’ (Hari Hara Veera Mallu). ಪವರ್‌ ಸ್ಟಾರ್‌ ಬಹುಸಂಖ್ಯಾತ ಭಕ್ತಗಣ ಮೂರು ವರ್ಷದಿಂದ ಈ ಸಿನಿಮಾಗಾಗಿ ಕಾಯುತ್ತಿದೆ. ಅವರ ಕಾಯುವಿಕೆ ಅರಿತಿರುವ ಚಿತ್ರತಂಡ ಟೀಸರ್‌ ಉಡುಗೊರೆ ನೀಡಲು ತೀರ್ಮಾನಿಸಿದೆ.

‘ಹರಿ ಹರ ವೀರಮಲ್ಲು’ (Hari Hara Veera Mallu) ಸಿನಿಮಾ ಸೆಟ್ಟೇರಿ ಬರೋಬ್ಬರಿ ಮೂರು ವರ್ಷಗಳಾಗಿವೆ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಸಿನಿಮಾ ಯಾವಾಗ ಎಂದು ಕೇಳುತ್ತಿದೆ ಪವರ್‌ ಸ್ಟಾರ್‌ ಭಕ್ತಗಣ. ಇದಕ್ಕೆಲ್ಲ ಉತ್ತರ ಎನ್ನುವಂತೆ ರಾಮ ನವಮಿಗೆ ಹೊಸ ಪೋಸ್ಟರ್‌ ಬಿಡುಗಡೆ ಮಾಡಿ, ಅತಿ ಶೀಘ್ರದಲ್ಲೇ ಟೀಸರ್‌ ತುಣುಕನ್ನು ಉಣ ಬಡಿಸುತ್ತೇವೆ ಎಂದಿದೆ ಚಿತ್ರತಂಡ. ಈ ಸಿಹಿ ಸುದ್ದಿ ಪವನ್‌ ಕಲ್ಯಾಣ್‌(Pawan Kalyan) ಅಭಿಮಾನಿಗಳಲ್ಲಿ ರಾಮ ನವಮಿ ಸಂಭ್ರಮವನ್ನು ಹೆಚ್ಚಿಸಿದೆ.

ಪೀರಿಯಡ್‌ ಡ್ರಾಮ ಸಬ್ಜೆಕ್ಟ್‌ ಒಳಗೊಂಡ ಈ ಚಿತ್ರದಲ್ಲಿ ರಾಬಿನ್‌ ಹುಡ್‌ ಪಾತ್ರಕ್ಕೆ ಪವನ್‌ ಕಲ್ಯಾಣ್‌(Pawan Kalyan) ಬಣ್ಣ ಹಚ್ಚಿದ್ದಾರೆ. ಮೊಘಲ್‌ ಆಳ್ವಿಕೆ ಕಾಲದಲ್ಲಿ ನಡೆದ ಘಟನೆ ಆಧರಿಸಿದ ಚಿತ್ರದಲ್ಲಿ ಪೌರಾಣಿಕ ದುಷ್ಕರ್ಮಿ ವೀರ ಮಲ್ಲು ಜೀವನವನ್ನು ತೆರೆದಿಡಲಾಗಿದೆ. ಆಕ್ಷನ್‌ ಪವರ್‌ ಪ್ಯಾಕ್ಡ್‌ ಕಥಾಹಂದರ ಒಳಗೊಂಡ ಚಿತ್ರಕ್ಕೆ ಕ್ರಿಶ್‌ ಜಗರ್ಲಮುಡಿ(Krish Jagarlamudi) ಆಕ್ಷನ್‌ ಕಟ್‌ ಹೇಳಿದ್ದಾರೆ. ಆಸ್ಕರ್‌ ವಿನ್ನರ್‌ ಎಂ.ಎಂ ಕೀರವಾಣಿ(M M Keeravani) ಸಂಗೀತ ನಿರ್ದೇಶವಿರುವ ಚಿತ್ರದಲ್ಲಿ ನಾಯಕಿಯಾಗಿ ನಿಧಿ ಅಗರ್ವಾಲ್‌(Nidhi Agerwal) ನಟಿಸುತ್ತಿದ್ದಾರೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Nithin: ನಿತಿನ್‌ ಚಿತ್ರಕ್ಕೆ ನಾಯಕಿಯರದ್ದೇ ಸಮಸ್ಯೆ – ಅವರ್ನ ಬಿಟ್‌, ಇವರ್ನ ಬಿಟ್ ಯಾರಾಗ್ತಾರೆ ನಿತಿನ್‌ ಜೋಡಿ‌..?

Nithin: ನಿತಿನ್‌ ಚಿತ್ರಕ್ಕೆ ನಾಯಕಿಯರದ್ದೇ ಸಮಸ್ಯೆ - ಅವರ್ನ ಬಿಟ್‌, ಇವರ್ನ ಬಿಟ್ ಯಾರಾಗ್ತಾರೆ ನಿತಿನ್‌ ಜೋಡಿ‌..?

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.