ಶುಕ್ರವಾರ, ಜೂನ್ 6, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Kriti Sannon: ಪರಂ ಸುಂದರಿ ಹುಡುಗ ಹೇಗಿರಬೇಕು ಗೊತ್ತಾ – ‘ಮಿಮಿ’ ನಟಿಗೆ ಈ ರೀತಿ ಪಾರ್ಟ್‌ನರ್‌ ಬೇಕಂತೆ

Bharathi Javalliby Bharathi Javalli
11/05/2024
in Majja Special
Reading Time: 1 min read
Kriti Sannon: ಪರಂ ಸುಂದರಿ ಹುಡುಗ ಹೇಗಿರಬೇಕು ಗೊತ್ತಾ – ‘ಮಿಮಿ’ ನಟಿಗೆ ಈ ರೀತಿ ಪಾರ್ಟ್‌ನರ್‌ ಬೇಕಂತೆ

Kriti Sannon: ಮಿಮಿ ಸಿನಿಮಾದ ಅದ್ಭುತ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡು ಎಲ್ಲರ ಗಮನ ಸೆಳೆದ ನಟಿ ಕೃತಿ ಸನೂನ್(Kriti Sannon).‌ ಪರಮ ಸುಂದರಿ ಹಾಡಿನ ಮೂಲಕ ಎಲ್ಲರ ದಿಲ್‌ ಕದ್ದ ಈಕೆ ಬಿಟೌನ್‌ನ ಬಹು ಬೇಡಿಕೆಯ ನಟಿ. ಸದ್ಯ ತಮ್ಮ ಲೈಫ್‌ ಪಾರ್ಟ್‌ನರ್‌ ಹೇಗಿರಬೇಕು ಅನ್ನೋದನ್ನು ಓಪನ್‌ ಆಗಿ ಹೇಳಿದ್ದಾರೆ.

ಇತ್ತೀಚೆಗೆ ತನ್ನ ಲೈಫ್‌ ಪಾರ್ಟ್‌ನರ್‌ ಬಗ್ಗೆ ಸಂದರ್ಶನವೊಂದರಲ್ಲಿ ಓಪನ್‌ ಆಗಿ ಮಾತನಾಡಿದ್ದಾರೆ ಕೃತಿ ಸನೂನ್(Kriti Sannon).‌ ತನ್ನ ಹಾಗೂ ತನ್ನ ಕೆಲಸವನ್ನು ಆತ ಗೌರವಿಸಬೇಕು.  ಗಂಟೆಗಟ್ಟಲೇ ನನ್ನೊಂದಿಗೆ ಮಾತನಾಡಬೇಕು. ನನ್ನನ್ನು ನಗಿಸಬೇಕು, ಮುಖವಾಡವಿಲ್ಲದ ವ್ಯಕ್ತಿತ್ವವಾಗಿರಬೇಕು, ಸ್ವಂತದವರಂತೆ ಜೋಪಾನ ಮಾಡಬೇಕು ಎನ್ನುವ ಮೂಲಕ ತನ್ನ ಪ್ರಿಯಕರನಿಗೆ ಈ ರೀತಿ ಕ್ವಾಲಿಟಿ ಇರಬೇಕು ಎಂದು ಕೃತಿ ಸನೂನ್‌ ಹೇಳಿದ್ದಾರೆ. ಕೃತಿ ಈ ಸ್ಟೇಟ್‌ಮೆಂಟ್‌ ಸಖತ್‌ ವೈರಲ್‌ ಆಗಿದೆ.

ಅಂದ್ಹಾಗೆ ಬಿಟೌನ್‌ ಈ ಚೆಲುವೆ ಹೆಸರು ಪ್ರಭಾಸ್‌(Prabhas), ಸುಶಾಂತ್‌ ಸಿಂಗ್‌ ರಜಪೂತ್‌ ಜೊತೆ ತಳುಕು ಹಾಕಿಕೊಂಡಿತ್ತು, ಇದೀಗ ಕೃತಿ(Kriti Sanoon) ಕಬೀರ್‌ ಭಾಹಿಯ ಜೊತೆ ಡೇಟಿಂಗ್‌ನಲ್ಲಿದ್ದಾಳೆ ಎನ್ನುತ್ತಿದೆ ಬಿಟೌನ್‌ ಅಂಗಳ. ಇತ್ತೀಚೆಗೆ ಕೃತಿ ಸನೂನ್‌ ನಟಿಸಿದ ಕ್ರ್ಯೂ ಸಿನಿಮಾ ಸಕ್ಸಸ್‌ ಕಂಡಿದ್ದು, ಈ ಚಿತ್ರದಲ್ಲಿ ಕರೀನಾ, ಟಬು ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಕೃತಿ ನಟಿಸಿ ನಿರ್ಮಿಸಿರುವ ‘ದೋ ಪಟ್ಟಿ’ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ಚಿತ್ರದಲ್ಲಿ ಕಾಜಲ್‌ ಕೂಡ ನಟಿಸಿದ್ದಾರೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Puri Jagannath: ‘ಡಬಲ್‌ ಇಸ್ಮಾರ್ಟ್‌’ ಟೀಸರ್‌ ಮೇ 15ಕ್ಕೆ  -‌ ಚಿತ್ರತಂಡಕ್ಕೆ ಎದುರಾಗಿದ್ದ ವಿಘ್ನಗಳು ನಿವಾರಣೆಯಾಯ್ತ..?

Puri Jagannath: ‘ಡಬಲ್‌ ಇಸ್ಮಾರ್ಟ್‌’ ಟೀಸರ್‌ ಮೇ 15ಕ್ಕೆ -‌ ಚಿತ್ರತಂಡಕ್ಕೆ ಎದುರಾಗಿದ್ದ ವಿಘ್ನಗಳು ನಿವಾರಣೆಯಾಯ್ತ..?

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.