ಮಂಗಳವಾರ, ಜೂನ್ 3, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Puri Jagannath: ‘ಡಬಲ್‌ ಇಸ್ಮಾರ್ಟ್‌’ ಟೀಸರ್‌ ಮೇ 15ಕ್ಕೆ -‌ ಚಿತ್ರತಂಡಕ್ಕೆ ಎದುರಾಗಿದ್ದ ವಿಘ್ನಗಳು ನಿವಾರಣೆಯಾಯ್ತ..?

Bharathi Javalliby Bharathi Javalli
13/05/2024
in Majja Special
Reading Time: 1 min read
Puri Jagannath: ‘ಡಬಲ್‌ ಇಸ್ಮಾರ್ಟ್‌’ ಟೀಸರ್‌ ಮೇ 15ಕ್ಕೆ  -‌ ಚಿತ್ರತಂಡಕ್ಕೆ ಎದುರಾಗಿದ್ದ ವಿಘ್ನಗಳು ನಿವಾರಣೆಯಾಯ್ತ..?

Puri Jagannath: ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್‌(Puri Jagannath) ಹಾಗೂ ರಾಮ್‌ ಪೋತಿನೇನಿ ಕಾಂಬಿನೇಶನ್‌ ಸೂಪರ್‌ ಹಿಟ್‌ ಸಿನಿಮಾ ಇಸ್ಮಾರ್ಟ್‌ ಶಂಕರ್.‌ ಈಗ ಇಬ್ಬರೂ ಅದರ ಸೀಕ್ವೆಲ್‌ನಲ್ಲಿ ಬ್ಯುಸಿಯಾಗಿದ್ದು, ‘ಡಬಲ್‌ ಇಸ್ಮಾರ್ಟ್‌’ ಟೀಸರ್‌ ಬಿಡುಗಡೆ ಮಾಡಲು ರೆಡಿಯಾಗಿದೆ ಚಿತ್ರತಂಡ.

‘ಇಸ್ಮಾರ್ಟ್‌ ಶಂಕರ್‌’ ಸಿನಿಮಾದಲ್ಲಿ ಮ್ಯಾಜಿಕ್‌ ಕ್ರಿಯೇಟ್‌ ಮಾಡಿದ್ದ ಪುರಿ ಜಗನ್ನಾಥ್‌(Puri Jagannath) ಹಾಗೂ ರಾಮ್‌ ಪೋತಿನೇನಿ(Ram Pothineni). ಆ ಎಂಟಟೈನ್ಮೆಂಟ್‌ ಡಬಲ್‌ ಡೋಸ್‌ನಲ್ಲಿ ನೀಡಲು ‘ಡಬಲ್‌ ಇಸ್ಮಾರ್ಟ್‌’(Double Ismart) ಮೂಲಕ ಸಜ್ಜಾಗಿದೆ. ಈ ಬಾರಿ ಪ್ಯಾನ್‌ ಇಂಡಿಯಾ ಸಿನಿಮಾವಾಗಿ ಈ ಚಿತ್ರ ಮೂಡಿ ಬರ್ತಿದ್ದು, ಸಾಕಷ್ಟು ಅದ್ದೂರಿತನ, ದೊಡ್ಡ ತಾರಾಬಳಗ ಕೂಡ ಚಿತ್ರದಲ್ಲಿದೆ. ಇದೀಗ ಚಿತ್ರತಂಡ ನಾಯಕ ರಾಮ್‌ ಪೋತಿನೇನಿ ಹುಟ್ಟುಹಬ್ಬಕ್ಕೆ ಪವರ್‌ ಫುಲ್‌ ಟೀಸರ್‌ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ. ಮೇ 15ರಂದು ರಾಮ್‌ ಪೋತಿನೇನಿ ಬರ್ತ್‌ಡೇಗೆ ಟೀಸರ್‌ ಬಿಡುಗಡೆಯಾಗ್ತಿದೆ.

ಚಿತ್ರದ ನಿರ್ದೇಶಕ, ನಾಯಕನ ನಡುವೆ ಸಂಭಾವನೆ ವಿಚಾರವಾಗಿ ವೈಮನಸ್ಸು ಬಂದಿದೆ, ಸಿನಿಮಾಗೆ ಫೈನಾನ್ಸ್‌ ಕೊರತೆ, ಸಿನಿಮಾ ಡಬ್ಬಿಂಗ್‌ ರೈಟ್ಸ್‌ ಹೀಗೆ ನೂರೆಂಟು ಸಮಸ್ಯಗೆಳು ‘ಡಬಲ್‌ ಇಸ್ಮಾರ್ಟ್‌’ ಚಿತ್ರತಂಡವನ್ನು ಬಾದಿಸಿದ್ದು, ಇದೇ ಕಾರಣಕ್ಕೆ ಒಂದುಷ್ಟು ತಿಂಗಳು ಶೂಟಿಂಗ್‌ಗೆ ಬ್ರೇಕ್‌ ಹಾಕಿತ್ತು ಎಂಬ ಮಾತುಗಳು ಟಾಲಿವುಡ್‌ನಲ್ಲಿ ದಟ್ಟವಾಗಿದೆ. ಎಲ್ಲವನ್ನು ಸರಿಪಡಿಸಿಕೊಂಡು ಶೂಟಿಂಗ್‌ ಮತ್ತೆ ಆರಂಭಿಸಿದೆ ಚಿತ್ರತಂಡ.  ಬಿಟೌನ್‌ ಸೂಪರ್‌ ಸ್ಟಾರ್‌ ಸಂಜಯ್‌ ದತ್‌ ಒಳಗೊಂಡ ಚಿತ್ರ ಸೈನ್ಸ್‌ ಫಿಕ್ಷನ್‌ ಹಾಗೂ ಮಾಸ್‌ ಆಕ್ಷನ್‌ ಡ್ರಾಮಾ ಸಬ್ಜೆಕ್ಟ್‌ ಒಳಗೊಂಡಿದೆ. ಚಾರ್ಮೆ, ಪುರಿ ಜಗನ್ನಾಥ್‌(Puri Jagannath) ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮಣಿ ಶರ್ಮಾ ಸಂಗೀತ ನಿರ್ದೇಶನವಿದೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Chethan Chandra: ಕಿರುತೆರೆ ಹಾಗೂ ಸಿನಿಮಾ ನಟನ ಮೇಲೆ ಹಲ್ಲೆ- ರಕ್ತ ಸುರಿಯುತ್ತಿದ್ರು ಲೈವ್‌ ಬಂದು ನ್ಯಾಯ ಬೇಕೆಂದ ನಟ

Chethan Chandra: ಕಿರುತೆರೆ ಹಾಗೂ ಸಿನಿಮಾ ನಟನ ಮೇಲೆ ಹಲ್ಲೆ- ರಕ್ತ ಸುರಿಯುತ್ತಿದ್ರು ಲೈವ್‌ ಬಂದು ನ್ಯಾಯ ಬೇಕೆಂದ ನಟ

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.