Prabhas: ‘ದಿ ರಾಜಾ ಸಾಬ್’ ಗೆ ಎಂಟ್ರಿ ಕೊಟ್ಟ ಅಧೀರ- ಸಂಜು ಬಾಬಾ ಎಂಟ್ರಿಯಿಂದ ಥ್ರಿಲ್ ಆದ ಫ್ಯಾನ್ಸ್
Prabhas: ಬಾಹುಬಲಿ ಖ್ಯಾತಿಯ ಡಾರ್ಲಿಂಗ್ ಪ್ರಭಾಸ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಹುಬಲಿ ನಂತರ ಸೋಲುಗಳನ್ನು ಕಂಡ ಪ್ರಭಾಸ್ ‘ಸಲಾರ್’(Salaar) ಮೂಲಕ ಕೊಂಚ ರಿಲೀಫ್ ಕಂಡಿದ್ದಾರೆ....