Shah Rukh Khan: ಮತ್ತೊಮ್ಮೆ ಐಕಾನಿಕ್ ಪಾತ್ರದಲ್ಲಿ ಕಿಂಗ್ ಖಾನ್- ‘ಕಿಂಗ್’ ನಲ್ಲಿ ಡಾನ್ ಆಗ್ತಾರಂತೆ ಶಾರೂಕ್
Shah Rukh Khan: ಶಾರೂಕ್ ಖಾನ್(Shah Rukh Khan) ಅಭಿನಯದ ‘ಡಾನ್’, ‘ಡಾನ್-2’ ಸಿನಿಮಾಗಳು ಯಾರೆಗೆಲ್ಲ ಗೊತ್ತಿಲ್ಲ ಹೇಳಿ. ಫರಾನ್ ಅಕ್ತರ್ ನಿರ್ದೇಶನದಲ್ಲಿ ಬಂದ ಈ ಸಿನಿಮಾಗಳಲ್ಲಿ...