Martin: ‘ಎಲ್ಲಾ ರೂಮರ್ಸ್ ಅಷ್ಟೇ’ ನಾವ್ ಚೆನ್ನಾಗಿದ್ದೀವಿ ಅಂತಿರೋದ್ಯಾಕೆ ನಿರ್ದೇಶಕ ಎ.ಪಿ.ಅರ್ಜುನ್..?
Martin: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Dhruva Sarja) ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್'. ‘ಅದ್ದೂರಿ’ ಜೋಡಿ ಮತ್ತೆ ಒಂದಾಗಿರೋ ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ....