Uttarakaanda: ‘ಗಬ್ರು ಸತ್ಯ’ನ ಅಖಾಡಕ್ಕೆ ದೂದ್ ಪೇಡ ದಿಗಂತ್ ಎಂಟ್ರಿ – ಹೇಗಿದೆ ‘ಮಲ್ಲಿಗೆ’ ಅವತಾರ
Uttarakaanda: ಡಾಲಿ ಧನಂಜಯ್(Dhananjaya) ಅಭಿನಯದ ‘ಉತ್ತರಕಾಂಡ’(Uttarakaanda) ಸಿನಿಮಾ ಶೂಟಿಂಗ್ ಆರಂಭವಾಗಿದೆ. ಮೊನ್ನೆ ಮೊನ್ನೆಯಷ್ಟೇ ರಾಜ್ಯದ ವಿವಿಧ ಭಾಗದಲ್ಲಿ ಚಿತ್ರಕ್ಕಾಗಿ ಹೊಸ ಪ್ರತಿಭೆ ಅನ್ವೇಷಣೆ ನಡೆಸಿದ್ದ ಚಿತ್ರತಂಡವೀಗ ಹೊಸ...