Kannappa: ‘ಕಣ್ಣಪ್ಪ’ನಿಗಾಗಿ ಹೈದ್ರಾಬಾದ್ ಬಂದ ಬಿಟೌನ್ ಸ್ಟಾರ್- ತೆಲುಗು ಚಿತ್ರರಂಗಕ್ಕೆ ಅಕ್ಷಯ್ ಕುಮಾರ್ ಎಂಟ್ರಿ
Kannappa: ಟಾಲಿವುಡ್‌ನಲ್ಲೀಗ ಒಂದಾದ ಮೇಲೆ ಒಂದು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗಳು ಸೌಂಡ್ ಮಾಡ್ತಿವೆ. ಟಾಲಿವುಡ್ ಸಿನಿಪ್ರಿಯರ ಕ್ರೇಜ಼್ ಹೆಚ್ಚಿಸಿರುವ ಸಿನಿಮಾಗಳ ಸಾಲಲ್ಲಿ ವಿಷ್ಣುಮಂಚು(Vishnu Manchu)...