Duniya VijaDuniya Vijay: ಅಪ್ಪನ ಸಿನಿಮಾ ಮೂಲಕವೇ ಮಗಳ ಲಾಂಚ್ – ಚಿತ್ರರಂಗಕ್ಕೆ ದುನಿಯಾ ವಿಜಯ್ ಪುತ್ರಿ ಮೋನಿಕಾ
Duniya Vijay: ಸ್ಯಾಂಡಲ್‌ವುಡ್ ಬ್ಲಾಕ್ ಕೋಬ್ರಾ, ದುನಿಯಾ ವಿಜಯ್(Duniya Vijay) ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. 'ಭೀಮ' ಮೂಲಕ ಅಬ್ಬರಿಸಲು ಸಜ್ಜಾಗಿರುವ ವಿಜಿ ಹೊಸದೊಂದು ಸಿನಿಮಾಗೆ ಗ್ರೀನ್ ಸಿಗ್ನಲ್...