Jaggesh: 50 ವರ್ಷದ ಗೆಳೆತನ ಸ್ಮರಿಸಿದ ನಟ – ನವರಸ ನಾಯಕನ ಫೇವರೇಟ್ ಪ್ಲೇಸ್ ಇದೇ ನೋಡಿ..!
Jaggesh: ಚಂದನವನದ ನವರಸ ನಾಯಕ ನಟ ಜಗ್ಗೇಶ್(Jaggesh). ಸಿನಿಮಾಗಳಲ್ಲಿ ಎಲ್ಲರನ್ನು ನಕ್ಕು ನಲಿಸೋ ಜಗ್ಗೇಶ್ ಭಾವಜೀವಿ ಕೂಡ ಹೌದು. ಸಿನಿಮಾ, ರಾಜಕೀಯದಲ್ಲಿ ಬ್ಯುಸಿಯಾಗಿರುವ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ...