Sridevi: ತೆರೆ ಮೇಲೆ ಬರಲಿದೆಯಾ ಶ್ರೀದೇವಿ ಆತ್ಮಕಥೆ – ಬೋನಿ ಕಪೂರ್ ಕೊಟ್ಟರಲ್ಲ ಸುಳಿವು..!
Sridevi: ಭಾರತೀಯ ಚಿತ್ರರಂಗದ ಮೊದಲ ಲೇಡಿ ಸೂಪರ್ ಸ್ಟಾರ್ ನಟಿ ಶ್ರೀದೇವಿ(Sridevi). ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದ ಅಭಿನಯ ಅಪ್ಸರೆಗೆ ಮನಸೋಲದವರಿಲ್ಲ. ೨೦೧೮ರಲ್ಲಿ ಇಹಲೋಕ ತ್ಯಜಿಸಿದ ಈ ನಟಿಯ...