Samantha Ruth Prabhu : ಸೊಂಟ ಕುಣಿಸಲ್ಲ ಎಂದ ಸಮಂತಾಗೆ ಸ್ಪೆಷಲ್ ಅಪಿಯರೆನ್ಸ್‌ಗೆ ಬೇಡಿಕೆಯಿಟ್ಟ ʻಪುಷ್ಪ-2ʼ ಟೀಮ್!
ಪುಷ್ಪ... ಪುಷ್ಪ.. ಪುಷ್ಪ... (Pushpa) ಸಿನಿಮಾ ರಿಲೀಸ್ ಆಗಿ ಎರಡೂವರೆ ವರ್ಷ ಕಳೆದ್ರೂ ಕೂಡ ಈ ಚಿತ್ರದ ಕ್ರೇಜ್ ಕಮ್ಮಿಯಾಗಿಲ್ಲ. ಅಷ್ಟು ಸುಲಭವಾಗಿ ಕಡಿಮೆಯಾಗಲ್ಲ ಅನ್ನೋದಕ್ಕೆ ಪುಷ್ಪ...