ಸೋಮವಾರ, ಜುಲೈ 7, 2025
Vishalakshi P

Vishalakshi P

ಸ್ಟಾರ್ಸ್‌ ಸಿನ್ಮಾ ಜೊತೆ ಕಾಂಪಿಟ್‌ ಮಾಡೋದಕ್ಕೋಸ್ಕರ ಅಪ್‌ಡೇಟ್‌ ಕೊಡೋಕೆ ಆಗಲ್ಲ…ಕಿಚ್ಚ ಕೌಂಟರ್‌!

ಸ್ಟಾರ್ಸ್‌ ಸಿನ್ಮಾ ಜೊತೆ ಕಾಂಪಿಟ್‌ ಮಾಡೋದಕ್ಕೋಸ್ಕರ ಅಪ್‌ಡೇಟ್‌ ಕೊಡೋಕೆ ಆಗಲ್ಲ…ಕಿಚ್ಚ ಕೌಂಟರ್‌!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಕೌಂಟರ್‌ ಜೊತೆ ಕ್ಲ್ಯಾರಿಟಿ ಕೊಡುವ ಕೆಲಸ ಮಾಡಿದ್ದಾರೆ. ಮ್ಯಾಕ್ಸ್‌ ಬಗ್ಗೆ ಅಪ್‌ಡೇಟ್‌ ಕೇಳುವ ನೆಪದಲ್ಲಿ ಕೆಣಕಿದವರಿಗೆ ಮತ್ತು ಟೀಕಿಸಿದವರಿಗೆ ಬಾದ್‌ ಷಾ...

’ಗಾಡ್ ಪ್ರಾಮಿಸ್’ ಎಂದ ಕಾಂತಾರದ ನಟ…ನಿರ್ದೇನಕ್ಕಿಳಿದ ಕುಂದಾಪುರದ ಸೂಚನ್ ಶೆಟ್ಟಿ!

’ಗಾಡ್ ಪ್ರಾಮಿಸ್’ ಎಂದ ಕಾಂತಾರದ ನಟ…ನಿರ್ದೇನಕ್ಕಿಳಿದ ಕುಂದಾಪುರದ ಸೂಚನ್ ಶೆಟ್ಟಿ!

ರವಿ ಬಸ್ರೂರ್ ಬಹುಬೇಡಿಕೆ ಸಂಗೀತ ನಿರ್ದೇಶಕರಲ್ಲಿ ಒಬ್ಬರು.. ಕೆಜಿಎಫ್ ಸರಣಿ ಸಿನಿಮಾ ಬಹುದೊಡ್ಡ ಯಶಸ್ಸಿನ ಬಳಿಕ ಬಾಲಿವುಡ್, ಟಾಲಿವುಡ್ ಗಳಿಗೂ ಪಯಣಿಸಿರುವ ಅವರು ಸ್ಟಾರ್ ಹೀರೋ ಸಿನಿಮಾಗಳಿಗೆ...

ʻಒಂದು ಸರಳ ಪ್ರೇಮಕಥೆ’ಗೆ ದೊಡ್ಮನೆ ಸಾಥ್..ನಾಳೆ ತೆರೆಗೆ ಬರ್ತಿದೆ ವಿನಯ್‌-ಸುನಿ ಕಾಂಬೋ ಚಿತ್ರ!

ʻಒಂದು ಸರಳ ಪ್ರೇಮಕಥೆ’ಗೆ ದೊಡ್ಮನೆ ಸಾಥ್..ನಾಳೆ ತೆರೆಗೆ ಬರ್ತಿದೆ ವಿನಯ್‌-ಸುನಿ ಕಾಂಬೋ ಚಿತ್ರ!

ದೊಡ್ಮನೆ ಕುಡಿ ವಿನಯ್ ರಾಜ್ಕುಮಾರ್ ನಟನೆಯ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ನಾಳೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಅದ್ಧೂರಿಯಾಗಿ ಪ್ರಚಾರ ನಡೆಸಿರುವ ಚಿತ್ರತಂಡ ನಿನ್ನೆ ಬೆಂಗಳೂರಿನ ಖಾಸಗಿ...

1 ನಿಮಿಷಕ್ಕೆ 1 ಕೋಟಿ ಸಂಭಾವನೆ! ʻ40ʼ ನಿಮಿಷ ನಟಿಸಿ ʻ40ʼ ಕೋಟಿ ಜೇಬಿಗಿಳಿಸಿಕೊಂಡರಾ ರಜನಿ?

1 ನಿಮಿಷಕ್ಕೆ 1 ಕೋಟಿ ಸಂಭಾವನೆ! ʻ40ʼ ನಿಮಿಷ ನಟಿಸಿ ʻ40ʼ ಕೋಟಿ ಜೇಬಿಗಿಳಿಸಿಕೊಂಡರಾ ರಜನಿ?

ಭಾರತೀಯ ಚಿತ್ರರಂಗದ ಮೊದಲ ಸೂಪರ್‌ ಸ್ಟಾರ್‌ ಅಂತನೇ ಖ್ಯಾತಿ ಪಡೆದಿರೋ ತಲೈವಾ, ಏಷಿಯಾದ ಹೈಯೆಸ್ಟ್‌ ಪೇಯ್ಡ್‌ ಆಕ್ಟರ್‌ ಅನ್ನೋ ಸತ್ಯ ಎಲ್ಲರಿಗೂ ಗೊತ್ತೆಯಿದೆ. ರೆಮ್ಯೂನರೇಷನ್‌ ವಿಚಾರದಲ್ಲಿ ಜಾಕಿಚಾನ್‌ರನ್ನೂ...

ʻಹೊಂಬಾಳೆʼ ಬ್ಯಾನರ್‌ ನಲ್ಲಿ ನಿರ್ಮಾಣಗೊಳ್ಳಲಿದೆಯಾ ಬಹದ್ದೂರ್‌ ಸಿನಿಮಾ ?

ʻಹೊಂಬಾಳೆʼ ಬ್ಯಾನರ್‌ ನಲ್ಲಿ ನಿರ್ಮಾಣಗೊಳ್ಳಲಿದೆಯಾ ಬಹದ್ದೂರ್‌ ಸಿನಿಮಾ ?

ಕೆಜಿಎಫ್‌ ನಂತರ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮಿರೋ ಹೊಂಬಾಳೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಸಿನಿಮಾ ನಿರ್ಮಿಸ್ತಿರೋದು ನಿಮಗೆಲ್ಲ ಗೊತ್ತೆಯಿದೆ. ಸಲಾರ್‌ ಸೀಕ್ವೆಲ್‌, ರಘುತಾತ, ಟೈಸನ್‌ ಜೊತೆ...

ದಿಯಾ ದೀಕ್ಷಿತ್ ಗೆ ರಚಿತಾ ರಾಮ್-ಕೀರ್ತಿ ಸುರೇಶ್ ಸಾಥ್…’KTM’ ಮೊದಲ ನೋಟ ರಿಲೀಸ್!

ದಿಯಾ ದೀಕ್ಷಿತ್ ಗೆ ರಚಿತಾ ರಾಮ್-ಕೀರ್ತಿ ಸುರೇಶ್ ಸಾಥ್…’KTM’ ಮೊದಲ ನೋಟ ರಿಲೀಸ್!

ದಸರಾ ಸಿನಿಮಾ ಮೂಲಕ ನ್ಯಾಚುಲರ್ ಸ್ಟಾರ್ ನಾನಿ ಜೊತೆಗೂಡಿ ಧಮಾಕ ಎಬ್ಬಿಸಿದ್ದ ಕನ್ನಡದ ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಈಗ ಬಹುಭಾಷಾ ನಟ..ಕನ್ನಡದ ಜೊತೆಗೆ ಪಕ್ಕದ ತೆಲುಗು,...

ʻಲಾಲ್‌ ಸಲಾಂʼ ಟ್ರೇಲರ್‌ ನೋಡಿ ಅನದರ್‌ ಬ್ಲಾಕ್‌ಬಸ್ಟರ್‌ ಲೋಡಿಂಗ್‌ ಅಂತಿದ್ದಾರೆ ತಲೈವಾ ಫ್ಯಾನ್ಸ್‌!

ʻಲಾಲ್‌ ಸಲಾಂʼ ಟ್ರೇಲರ್‌ ನೋಡಿ ಅನದರ್‌ ಬ್ಲಾಕ್‌ಬಸ್ಟರ್‌ ಲೋಡಿಂಗ್‌ ಅಂತಿದ್ದಾರೆ ತಲೈವಾ ಫ್ಯಾನ್ಸ್‌!

ಇಂಡಿಯನ್‌ ಸೂಪರ್‌ ಸ್ಟಾರ್‌ ರಜನಿಕಾಂತ್‌ ಸ್ಪೆಷಲ್‌ ರೋಲ್‌ನಲ್ಲಿ ಧಗಧಗಿಸಿರೋ, ಐಶ್ವರ್ಯ ರಜನಿಕಾಂತ್‌ ಆಕ್ಷನ್‌ ಕಟ್‌ ಹೇಳಿರೋ ʻಲಾಲ್‌ ಸಲಾಂʼ ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದೆ. ಒಂದು ನಿಮಿಷ...

ರಾಕಿಭಾಯ್‌ ʻಟಾಕ್ಸಿಕ್‌ʼ ಮೂಲಕ ಕನ್ನಡಕ್ಕೆ ಬರ್ತಾರಾ ಕಿಂಗ್‌ ಖಾನ್‌ ಶಾರುಖ್‌?

ರಾಕಿಭಾಯ್‌ ʻಟಾಕ್ಸಿಕ್‌ʼ ಮೂಲಕ ಕನ್ನಡಕ್ಕೆ ಬರ್ತಾರಾ ಕಿಂಗ್‌ ಖಾನ್‌ ಶಾರುಖ್‌?

ಬಿಟೌನ್‌ ಕಿಂಗ್‌ ಖಾನ್‌ ಶಾರುಖ್‌ ಕನ್ನಡಕ್ಕೆ ಬರುತ್ತಾರಾ? ಈ ಸುದ್ದಿ ಕೇಳಿದಾಕ್ಷಣ ಕಿವಿ ನೆಟ್ಟಗಾಗೋದು ಸಹಜ. ಯಾವ್‌ ಸಿನಿಮಾ? ಏನ್‌ ಕಥೆ? ಕರೆತರುವವರು ಯಾರು? ಹೀಗೆ ಒಮ್ಮೆಲೆ...

ʻರಿಚರ್ಡ್ ಆಂಟನಿʼ ಚಿತ್ರದಿಂದ ದೂರ ಸರಿಯಿತಾ ಹೊಂಬಾಳೆ…! ಗೂಗಲ್‌ ಹೇಳ್ತಿರೋದೇನು ಗೊತ್ತಾ?

ʻರಿಚರ್ಡ್ ಆಂಟನಿʼ ಚಿತ್ರದಿಂದ ದೂರ ಸರಿಯಿತಾ ಹೊಂಬಾಳೆ…! ಗೂಗಲ್‌ ಹೇಳ್ತಿರೋದೇನು ಗೊತ್ತಾ?

ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ನಿರ್ದೇಶಿಸಿ ನಟಿಸಲಿರೋ ʻರಿಚರ್ಡ್‌ ಆಂಟನಿʼ ಸಿನಿಮಾದ ಬಗ್ಗೆ ನೂರೆಂಟು ನಿರೀಕ್ಷೆಯಿದೆ. ಉಳಿದವರು ಕಂಡಂತೆ ಸಿನಿಮಾದ ಸೀಕ್ವೆಲ್‌ ಎನ್ನುವ ಕಾರಣಕ್ಕೆ ಚಿತ್ರಪ್ರೇಮಿಗಳು ಕುತೂಹಲಭರಿತರಾಗಿ...

ನಿರೂಪ್ ಭಂಡಾರಿ-ಸಾಯಿಕುಮಾರ್ ಸಿನಿಮಾಗೆ ಟೈಟಲ್ ಫಿಕ್ಸ್..’ಸತ್ಯ Son Of ಹರಿಶ್ಚಂದ್ರ’ ಫಸ್ಟ್ ಲುಕ್ ರಿಲೀಸ್!

ನಿರೂಪ್ ಭಂಡಾರಿ-ಸಾಯಿಕುಮಾರ್ ಸಿನಿಮಾಗೆ ಟೈಟಲ್ ಫಿಕ್ಸ್..’ಸತ್ಯ Son Of ಹರಿಶ್ಚಂದ್ರ’ ಫಸ್ಟ್ ಲುಕ್ ರಿಲೀಸ್!

‘ರಂಗಿತರಂಗ’ ಸಿನಿಮಾದ ಯಶಸ್ವಿ ಜೋಡಿ ನಿರೂಪ್ ಭಂಡಾರಿ ಮತ್ತು ಸಾಯಿ ಕುಮಾರ್ ವಿಬಿನ್ನ ಕಥಾವಸ್ತುವನ್ನು ಹೊಂದಿದ ಸಿನಿಮಾದಲ್ಲಿ ಮತ್ತೆ ಒಂದಾಗಿದ್ದಾರೆ.‘ಅಂಕಿತ್ ಸಿನಿಮಾಸ್’ ನಿರ್ಮಾಣದ ಈ ಚಿತ್ರದ ಟೈಟಲ್...

Page 13 of 99 1 12 13 14 99