Kanguva: ಚಿತ್ರಜಗತ್ತಿನ ನಿದ್ದೆಗೆಡಿಸಿತು ʻಕಂಗುವʼ ಟೀಸರ್…ಕಾಲಿವುಡ್ ಘಜಿನಿ-ಅನಿಮಲ್ ಬಾಬಿ ಮುಖಾಮುಖಿ!
ಕಾಲಿವುಡ್ ಸೂಪರ್ ಸ್ಟಾರ್ ಸೂರ್ಯ(Suriya)ನಟನೆಯ ಮೋಸ್ಟ್ ಅವೈಟೆಡ್ ಚಿತ್ರ ʻಕಂಗುವʼ(Kanguva). ಸಿರುತೈ ಶಿವ ನಿರ್ದೇಶನದ ಈ ಚಿತ್ರ ಶೀರ್ಷಿಕೆಯಿಂದನೇ ಸಖತ್ ಸೌಂಡ್ ಮಾಡಿತ್ತು. ಅನಂತರ ಮೋಷನ್ ಪೋಸ್ಟರ್...