Allu Arjun :ಸೌತ್ ಫಿಲ್ಮ್ ಇಂಡಸ್ಟ್ರಿ ಹಾಗೂ ಬಾಲಿವುಡ್ ಬ್ರದರ್ಸ್ ಇದ್ದಂತೆ… ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹೀಗಂದರಲ್ಲ!
ಪುಷ್ಪ ಅಂದರೆ ಫ್ಲವರ್ ಅಂದ್ಕೊಂಡ್ರಾ ಫೈಯರ್. ಹೀಗೊಂದು ಡೈಲಾಗ್ ಬಾಣ ಬಿಟ್ಟು ಬೆಳ್ಳಿತೆರೆಗೆ ಕಿಚ್ಚು ಹಚ್ಚಿ ಕಮಾಲ್ ಮಾಡಿ ಪುಷ್ಪರಾಜ್ ಅಲಿಯಾಸ್ ಅಲ್ಲು ಅರ್ಜುನ್ ಈಗ ಬರೀ...