Yash: ಬದಲಾಯ್ತು ಮಾನ್‌ಸ್ಟರ್ ಲುಕ್ಕು-ಗೆಟಪ್ಪು…ಇದು ಟಾಕ್ಸಿಕ್ ಚಿತ್ರಕ್ಕಾಗಿನಾ& ಬಾಲಿವುಡ್ ರಾಮಾಯಣಕ್ಕಾಗಿನಾ?
ಟಾಕ್ಸಿಕ್... (Toxic) ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ಹೈವೋಲ್ಟೇಜ್ ಸಿನಿಮಾ ಅನ್ನೋದು ನಿಮ್ಮೆಲ್ಲರಿಗೂ ಗೊತ್ತೆಯಿದೆ. ಈ ಚಿತ್ರಕ್ಕಾಗಿ ಬರೀ ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್...