’ಉತ್ತರಕಾಂಡ’ ಕ್ಯಾರೆಕ್ಟರ್ ಟೀಸರ್ ರಿಲೀಸ್; ಧನು ಬರ್ತ್‍ಡೇಗೆ ‘ಗಬ್ರು ಸತ್ಯ’ ಪಾತ್ರ ಪರಿಚಯ!
ನಟ, ನಿರ್ಮಾಪಕ ಡಾಲಿ ಧನಂಜಯ್ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಉತ್ತರಕಾಂಡ’ ಚಿತ್ರತಂಡ ಅವರಿಗಾಗಿ ಸ್ಪೆಷಲ್ ಗಿಫ್ಟ್ ನೀಡಿದೆ. ಆ ಗಿಫ್ಟ್ ಏನೆಂದರೆ, ಧನಂಜಯ್ ಕ್ಯಾರೆಕ್ಟರ್ ಟೀಸರ್.ಹೌದು, ‘ಉತ್ತರಕಾಂಡ’ ಸಿನಿಮಾದಲ್ಲಿ...