ಬುಧವಾರ, ಜುಲೈ 9, 2025
Vishalakshi P

Vishalakshi P

ದೊಡ್ಡದಾಗೇ ಸಿಗ್ನಲ್ ಕೊಡ್ತು ಕೆವಿಎನ್ ಸಂಸ್ಥೆ; ಸಿಗಲಿದೆಯಾ ಯಶ್-19 ಅಪ್‍ಡೇಟ್?

ದೊಡ್ಡದಾಗೇ ಸಿಗ್ನಲ್ ಕೊಡ್ತು ಕೆವಿಎನ್ ಸಂಸ್ಥೆ; ಸಿಗಲಿದೆಯಾ ಯಶ್-19 ಅಪ್‍ಡೇಟ್?

ಕನ್ನಡ ಸಿನಿಮಾ ಇಂಡಸ್ಟ್ರಿಯ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳ ಪೈಕಿ KVN ಕೂಡ ಒಂದು. ಚಿತ್ರ ನಿರ್ಮಾಣದ ಜೊತೆಗೆ ವಿತರಣೆಯಲ್ಲೂ ತೊಡಗಿಸಿಕೊಂಡಿರುವ ಈ ಸಂಸ್ಥೆ, ಆರ್ ಆರ್ ಆರ್,...

15 ವರ್ಷಗಳ ಬಳಿಕ ಮತ್ತೆ ನಿರ್ದೇಶನದತ್ತ ಥ್ರಿಲ್ಲರ್ ಮಂಜು; ಸೆನ್ಸಾರ್ ಪರೀಕ್ಷೆಯಲ್ಲಿ ಪಾಸಾದ ‘ಡೆಡ್ಲಿ ಕಿಲ್ಲರ್’!

15 ವರ್ಷಗಳ ಬಳಿಕ ಮತ್ತೆ ನಿರ್ದೇಶನದತ್ತ ಥ್ರಿಲ್ಲರ್ ಮಂಜು; ಸೆನ್ಸಾರ್ ಪರೀಕ್ಷೆಯಲ್ಲಿ ಪಾಸಾದ ‘ಡೆಡ್ಲಿ ಕಿಲ್ಲರ್’!

ಕನ್ನಡ ಚಿತ್ರರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ ಮತ್ತು ಸಾಹಸ ಸಂಯೋಜಕನಾಗಿ ಗುರುತಿಸಿಕೊಂಡಿರುವ ಥ್ರಿಲ್ಲರ್ ಮಂಜು ಸುಮಾರು ಹದಿನೈದು ವರ್ಷಗಳ ಬಳಿಕ ಸಿನಿಮಾವೊಂದಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಅಂದಹಾಗೆ, ಥ್ರಿಲ್ಲರ್ ಮಂಜು...

ಚಂದನವನದಲ್ಲಿ ಶುರುವಾಗಲಿದೆ `ಚೋಳ’ನ ಅಬ್ಬರ-ಆರ್ಭಟ; ನಿರೀಕ್ಷೆ ಹೆಚ್ಚಿಸಿದ ಟೀಸರ್ ಪ್ಲಸ್  ರೂರಲ್ ಸ್ಟಾರ್!

ಚಂದನವನದಲ್ಲಿ ಶುರುವಾಗಲಿದೆ `ಚೋಳ’ನ ಅಬ್ಬರ-ಆರ್ಭಟ; ನಿರೀಕ್ಷೆ ಹೆಚ್ಚಿಸಿದ ಟೀಸರ್ ಪ್ಲಸ್ ರೂರಲ್ ಸ್ಟಾರ್!

ರೂರಲ್ ಸ್ಟಾರ್ ಅಂಜನ್ ನಾಯಕನಾಗಿ ನಟಿಸಿರುವ ‘ಚೋಳ’ ಸಿನಿಮಾದ ಮೊದಲ ಟೀಸರ್ ಇದೀಗ ಬಿಡುಗಡೆಯಾಗಿದೆ. ಸುರೇಶ್ ಡಿ. ಎಂ ನಿರ್ದೇಶನದಲ್ಲಿ ಮೂಡಿ ಬಂದಿರುವ ವಿಭಿನ್ನ ಕಥಾಹಂದರದ ‘ಚೋಳ’...

ಟಿ-ಸೀರಿಸ್ ತೆಕ್ಕೆಗೆ ‘ರಾನಿ’ ಆಡಿಯೋ ರೈಟ್ಸ್;  ಕಿರಣ್ ರಾಜ್ ಅಭಿನಯದ ಹೊಸಚಿತ್ರ ರಿಲೀಸ್ ಗೆ ರೆಡಿ !

ಆಗಸ್ಟ್ 23 ಕ್ಕೆ ಚಂದ್ರನ ಅಂಗಳಕ್ಕೆ ವಿಕ್ರಂ ಹೆಜ್ಜೆ; ’ಚಂದ್ರಯಾನ 3’ರ ಸಕ್ಸಸ್ ಸಂಭ್ರಮಕ್ಕೆ ‘ರಾನಿ’ ಹಿಂದಿ ಟೀಸರ್!

ಆಗಸ್ಟ್ 23 ರ ರಂದು ಸಂಜೆ 6 ಗಂಟೆ 4 ನಿಮಿಷಕ್ಕೆ ದೇಶದ ಹೆಮ್ಮೆಯ ‘ಚಂದ್ರಯಾನ 3’ ಉಪಗ್ರಹ ಚಂದ್ರನ ಅಂಗಳವನ್ನು ತಲುಪಲಿದೆ ಎಂದು ಇಸ್ರೊ (ISRO)...

ಥಿಯೇಟರಿನಿಂದ ಓಟಿಟಿಯತ್ತ ‘ಆಚಾರ್ ಆ್ಯಂಡ್ ಕೋ’ ಚಿತ್ರ; ಆಗಸ್ಟ್ 22ರಂದು ಅಮೇಜಾನ್ ಪ್ರೈಮ್  ನಲ್ಲಿ ಬಿಡುಗಡೆ!

ಥಿಯೇಟರಿನಿಂದ ಓಟಿಟಿಯತ್ತ ‘ಆಚಾರ್ ಆ್ಯಂಡ್ ಕೋ’ ಚಿತ್ರ; ಆಗಸ್ಟ್ 22ರಂದು ಅಮೇಜಾನ್ ಪ್ರೈಮ್  ನಲ್ಲಿ ಬಿಡುಗಡೆ!

‘ಪಿಆರ್‌ಕೆ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಮಿಸಿದ್ದ ‘ಆಚಾರ್ ಆ್ಯಂಡ್ ಕೋ’ ಸಿನಿಮಾ ಜುಲೈ ಕೊನೆವಾರ ಥಿಯೇಟರ್‌ನಲ್ಲಿ ಬಿಡುಗಡೆಯಾಗಿತ್ತು. 1960ರ ದಶಕದ ಕೂಡು ಕುಟುಂಬದ...

ಮೆಗಾಸ್ಟಾರ್ ಚಿರಂಜೀವಿ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್;  157ನೇ ಸಿನಿಮಾಕ್ಕೆ ಯುವ ನಿರ್ದೇಶಕ ಆಕ್ಷನ್ ಕಟ್!

ಮೆಗಾಸ್ಟಾರ್ ಚಿರಂಜೀವಿ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್;  157ನೇ ಸಿನಿಮಾಕ್ಕೆ ಯುವ ನಿರ್ದೇಶಕ ಆಕ್ಷನ್ ಕಟ್!

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಆಗಸ್ಟ್ 22ಕ್ಕೆ ಹುಟ್ಟುಹಬ್ಬದ ಸಂಭ್ರಮ. ತಮ್ಮ ನೆಚ್ಚಿನ ನಟನ ಜನ್ಮದಿನಕ್ಕೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಇದೇ ವೇಳೆ...

ಪ್ರೀತಿ-ಸಂಬಂಧ-ಮದುವೆಯಲ್ಲಿ ನನಗೆ ನಂಬಿಕೆಯಿಲ್ಲ ಸ್ವೀಟಿ ಅನುಷ್ಕಾ ಶೆಟ್ಟಿ ಸಿಡಿದರೇಕೆ?

ಪ್ರೀತಿ-ಸಂಬಂಧ-ಮದುವೆಯಲ್ಲಿ ನನಗೆ ನಂಬಿಕೆಯಿಲ್ಲ ಸ್ವೀಟಿ ಅನುಷ್ಕಾ ಶೆಟ್ಟಿ ಸಿಡಿದರೇಕೆ?

ಸೌತ್ ಸಿನಿಮಾ ಇಂಡಸ್ಟ್ರಿಯ ಸಖತ್ ಬ್ಯೂಟಿ, ನಮ್ಮೆಲ್ಲರ ಸ್ವೀಟಿ ಸಪ್ತಪದಿ ತುಳಿಯೋದು ಯಾವಾಗ? ಆಲ್ ರೆಡಿ 40ಕ್ರಾಸ್ ಆಯ್ತು ಹಸೆಮಣೆ ಏರುವ ಬಗ್ಗೆ ಸುದ್ದಿನೇ ಇಲ್ಲ. ಬ್ಯಾಚುಲರ್...

ಶೆಟ್ರ ನಾಯಕಿಯರ ಮೇಲೆ ಪರಭಾಷಾ ಮಂದಿಯ ಕಣ್ಣು;` ನನ್ನ ಸಮುದ್ರ ನೀನು ಎನ್ನುತ್ತಲೇ’ ಸಪ್ತಸಾಗರ ದಾಟಿದ ರುಕ್ಮಿಣಿ!

ಶೆಟ್ರ ನಾಯಕಿಯರ ಮೇಲೆ ಪರಭಾಷಾ ಮಂದಿಯ ಕಣ್ಣು;` ನನ್ನ ಸಮುದ್ರ ನೀನು ಎನ್ನುತ್ತಲೇ’ ಸಪ್ತಸಾಗರ ದಾಟಿದ ರುಕ್ಮಿಣಿ!

ಶೆಟ್ರ ನಾಯಕಿಯರ ಮೇಲೆ ಪರಭಾಷಾ ಮಂದಿಯ ಕಣ್ಣು ಬಿದ್ದಿದೆಯಾ? ಈ ಕುತೂಹಲದ ಪ್ರಶ್ನೆಗೆ ಕಣ್ಣುಮುಚ್ಚಿಕೊಂಡೇ ಉತ್ತರ ಕೊಡಬಹುದು, ಹೌದು ಬಿದ್ದಿದೆ ಅಂತ. ಯಾಕಂದ್ರೆ, ಕಿರಿಕ್ ಬ್ಯೂಟಿ ರಶ್ಮಿಕಾ,...

ವರಮಹಾಲಕ್ಷ್ಮೀ ಹಬ್ಬಕ್ಕೆ ‘ಯಥಾಭವ’ ಟೀಸರ್; ಹೊಸಪ್ರತಿಭೆಗಳ ಚಿತ್ರ ತೆರೆಗೆ ಬರಲು ಸಿದ್ಧ!

ವರಮಹಾಲಕ್ಷ್ಮೀ ಹಬ್ಬಕ್ಕೆ ‘ಯಥಾಭವ’ ಟೀಸರ್; ಹೊಸಪ್ರತಿಭೆಗಳ ಚಿತ್ರ ತೆರೆಗೆ ಬರಲು ಸಿದ್ಧ!

ಗೌತಮ್ ಬಸವರಾಜು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ‘ಯಥಾಭವ’ ಸಿನಿಮಾದ ಮೊದಲ ಟೀಸರ್ ಇದೇ ಆಗಸ್ಟ್ 25ರಂದು ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಕೋರ್ಟ್...

ಸೃಜನ್ ಲೋಕೇಶ್ ‘ಜಿಎಸ್.ಟಿ’ ಲೆಕ್ಕಾಚಾರ; ಟ್ಯಾಕ್ಸ್ ಫ್ರೀ ಎಂಟರ್ಟೈನ್ಮೆಂಟ್ ಕೊಡಲು ಟಾಕಿಂಗ್ ಸ್ಟಾರ್ ಪ್ಲ್ಯಾನಿಂಗ್!

ಸೃಜನ್ ಲೋಕೇಶ್ ‘ಜಿಎಸ್.ಟಿ’ ಲೆಕ್ಕಾಚಾರ; ಟ್ಯಾಕ್ಸ್ ಫ್ರೀ ಎಂಟರ್ಟೈನ್ಮೆಂಟ್ ಕೊಡಲು ಟಾಕಿಂಗ್ ಸ್ಟಾರ್ ಪ್ಲ್ಯಾನಿಂಗ್!

ಕಿರುತೆರೆಯಲ್ಲಿ ‘ಮಜಾ ಟಾಕೀಸ್’ ಸೇರಿದಂತೆ ಹಲವು ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಯಶಸ್ವಿಯಾಗಿರುವ ನಟ ಕಂ ನಿರೂಪಕ ಸೃಜನ್ ಲೋಕೇಶ್ ಈಗ ಸಿನಿಮಾ ನಿರ್ದೇಶನದತ್ತ ಮುಖ ಮಾಡುತ್ತಿದ್ದಾರೆ. ಹೌದು,...

Page 83 of 99 1 82 83 84 99