ಲವ್ವರ್ ಬಾಯ್ ತರುಣ್ ಜೊತೆ ನಿಹಾರಿಕಾ ಕೊನಿಡೆಲಾ ಮದ್ವೆ ಫಿಕ್ಸಾ? ಮೆಗಾಕುಡಿ ಕೈ ಹಿಡಿಯೋ ಬಗ್ಗೆ ತರುಣ್ ಹೇಳಿದ್ದೇನು?
ಚಿತ್ರರಂಗದಲ್ಲಿ ಸಿನೆಮಾಗಳ ಅಪ್ಡೇಟ್ ಜೊತೆಗೆ ಗಾಸಿಪ್ ಗಳಿಗೂ ಕೊರತೆ ಇಲ್ಲ. ಸ್ಯಾಂಡಲ್ ವುಡ್,ಟಾಲಿವುಡ್,ಬಾಲಿವುಡ್,ಕಾಲಿವುಡ್ ಹೀಗೆ ಎಲ್ಲಾ ಭಾಷೆಗಳ ನಟ ನಟಿಯರ ಕುರಿತ ಗಾಸಿಪ್ ಗಳು ಗಾಳಿಯಂತೆ ಬೀಸುತ್ತಲೇ...