ಪಾತ್ರಕ್ಕಾಗಿ ಪಲ್ಲಂಗ ಏರಬೇಕು, ಅವಕಾಶಕ್ಕಾಗಿ ಹಾಸಿಗೆ ಹಂಚಿಕೊಳ್ಳಬೇಕು ; ಕರಾಳ ಸತ್ಯ ಬಿಚ್ಚಿಟ್ಟರಲ್ಲ ಕೋಟಿಗೊಬ್ಬ ಖ್ಯಾತಿಯ ನಟಿ !
ಈ ರಂಗಿನ್ ದುನಿಯಾ ಹೊರಗಿನಿಂದ ಎಷ್ಟು ಕಲರ್ ಫುಲ್ ಆಗಿದೆಯೋ ಅಷ್ಟೇ ಕರಾಳತೆಯನ್ನ ತನ್ನೊಡಲೊಳಗೆ ಅವಿತಿಟ್ಟುಕೊಂಡಿದೆ. ಈಗಾಗಲೇ ಹಲವು ಕಲಾವಿದೆಯರು ಸಿನಿಲೋಕದ ಆ ಕರಾಳ ಮುಖದ ದರ್ಶನ...