‘ಸ್ವಾತಿ ಮುತ್ತಿನ ಮಳೆ ಹನಿಯೇ’ಟೈಟಲ್ ವಿವಾದಕ್ಕೆ ಪೂರ್ಣವಿರಾಮ, ಮೋಹಕ ತಾರೆಯ ಪರ ನಿಂತ ಸಿಟಿಸಿವಿಲ್ ಕೋರ್ಟ್ ತೀರ್ಪು
ಮೋಹಕ ತಾರೆ ರಮ್ಯ ಈಗ ನಿರ್ಮಾಪಕ ರಾಗಿ ಚಿತ್ರರಂಗದಲ್ಲಿ ಸಕ್ರೀಯ ರಾಗಿರೋದು ಗೊತ್ತಿರೋ ವಿಚಾರ. ಇವರ ಬ್ಯಾನರ್ ನಲ್ಲಿ ಮೂಡಿಬರ್ತಿರುವ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಟೈಟಲ್...