ಬುಧವಾರ, ಜುಲೈ 9, 2025

Majja Special

ಸೆನ್ಸಾರ್ ಪರೀಕ್ಷೆಯಲ್ಲಿ ‘ಲೈನ್‌ ಮ್ಯಾನ್‌’ ಪಾಸ್; ಬಿಡುಗಡೆಗೆ ರೆಡಿಯಾದ ಹೊಸ ಚಿತ್ರ!

ಈ ಹಿಂದೆ ‘ಭಿನ್ನ’, ‘ಡಿಯರ್ ಸತ್ಯ’ ಸಿನಿಮಾಗಳನ್ನು ನಿರ್ಮಿಸಿರುವ ‘ಪರ್ಪಲ್ ರಾಕ್’ ಸಂಸ್ಥೆಯ ಮೂರನೇ ನಿರ್ಮಾಣದ ‘ಲೈನ್ ಮ್ಯಾನ್’ ಸಿನಿಮಾ ಬಿಡಗಡೆಗೆ ಸಿದ್ದವಾಗಿದೆ. ಈ ಹಿಂದೆ ‘ಟಕ್ಕರ್...

Read moreDetails

ತಲಾ 1 ಲಕ್ಷದಂತೆ 100 ಕುಟುಂಬಕ್ಕೆ ಚೆಕ್ ನೀಡುವುದಾಗಿ ಘೋಷಿಸಿದ ವಿಜಯ್ ದೇವರಕೊಂಡ!

ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ರೀಲ್ ನಲ್ಲಿ ಮಾತ್ರವಲ್ಲ ರಿಯಲ್ ಲೈಫ್‍ನಲ್ಲೂ ಹೀರೋ ಅನ್ನೋದನ್ನ ಆಗಾಗ ಪ್ರೂ ಮಾಡುತ್ತಲೇ ಇರುತ್ತಾರೆ. ಸದ್ಯ, ಖುಷಿ ಸಿನಿಮಾದ ಸಕ್ಸಸ್ ಸಂಭ್ರಮದಲ್ಲಿರುವ...

Read moreDetails

’ಉಸಿರೇ ಉಸಿರೇ’ ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮುಗಿಸಿದ ಅಭಿನಯ ಸುದೀಪ್!

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ‘ಉಸಿರೇ ಉಸಿರೇ’ ಚಿತ್ರದ ಪ್ರಮುಖ ಪಾತ್ರದಲ್ಲಿ ನಟ ಕಿಚ್ಚ ಸುದೀಪ್ ಅಭಿನಯಿಸುತ್ತಿರುವುದು ನಿಮಗೆ ಗೆೊತ್ತಿರಬಹುದು. ಈಗಾಗಲೇ ಈ ಸಿನಿಮಾದಲ್ಲಿ ತಮ್ಮ...

Read moreDetails

ನಾಯಕರಾಗಿ ನಿಮ್ಮ ಮುಂದೆ ಬರಲಿದ್ದಾರೆ ಪ್ರಮೋದ್ ಶೆಟ್ಟಿ ! ಪೋಸ್ಟ್ ಪ್ರೊಡಕ್ಷನ್ ನಲ್ಲಿ ‘ಜಲಂಧರ’ ಚಿತ್ರ ನಿರತ

ಪ್ರಮೋದ್ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿರುವ ‘ಜಲಂಧರ’ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯವಾಗಿದೆ. ಇತ್ತೀಚೆಗೆ ನಡೆದ ಪ್ರಮೋದ್ ಶೆಟ್ಟಿ ಹುಟ್ಟುಹಬ್ಬದಂದು ‘ಜಲಂಧರ’ ಚಿತ್ರದ ಪೋಸ್ಟರ್ ಸಹ ಬಿಡುಗಡೆಯಾಗಿದ್ದು, ನೋಡುಗರ...

Read moreDetails

ಸುಮಂತ್ ಶೈಲೇಂದ್ರ ಈಗ ‘ಚೇಸರ್’; ಹುಟ್ಟುಹಬ್ಬಕ್ಕೆ ಬರಲಿದೆ ‘ಚೇಸರ್’ ಫಸ್ಟ್ ಲುಕ್!

ನಟ ಸುಮಂತ್ ಶೈಲೇಂದ್ರ ಈಗ ‘ಚೇಸರ್’ ಗೆಟಪ್ ನಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಸುಮಂತ್ ಅಭಿನಯದ ಹೊಸ ಸಿನಿಮಾಕ್ಕೆ ‘ಚೇಸರ್’ ಎಂದು ಹೆಸರಿಡಲಾಗಿದ್ದು, ಮಾಲತಿ ಶೇಖರ್...

Read moreDetails

ಮಂತ್ರಾಲಯದಲ್ಲಿ `ಚಿನ್ನದ ಮಲ್ಲಿಗೆ ಹೂವೇ’ ಸ್ಕ್ರಿಪ್ಟ್ ಪೂಜೆ; ರಾಯರ ಅನುಗ್ರಹ ಪಡೆದು ಚಿತ್ರೀಕರಣದತ್ತ ಚಿತ್ರತಂಡ!

ಕೆಲ ದಿನಗಳ ಹಿಂದಷ್ಟೇ ಟೈಟಲ್ ಬಿಡುಗಡೆ ಮಾಡಿದ್ದ ‘ಚಿನ್ನದ ಮಲ್ಲಿಗೆ ಹೂವೇ’ ಚಿತ್ರತಂಡ ಚಿತ್ರೀಕರಣಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದೆ. ಅದಕ್ಕೂ ಮೊದಲು, ಇತ್ತೀಚೆಗೆ ಮಂತ್ರಾಲಯದ ಶ್ರೀಗುರು ರಾಘವೇಂದ್ರ ಸ್ವಾಮಿಗಳ...

Read moreDetails

ಬಹದ್ದೂರ್ ಮುಂದೆ ಬೆಲ್ಲಿ ಡ್ಯಾನ್ಸ್ ಮಾಡಲು ಇಟಲಿಯಿಂದ ಬಂದ ಚೆಲುವಿ! 3.5 ಕೋಟಿ ಸೆಟ್ಟು, 350 ಜನ ಫಾರಿನ್ ಡ್ಯಾನ್ಸರ್ಸ್- `ಮಾರ್ಟಿನ್’ ಸ್ಪೆಷಲ್ ನಂಬರ್ ಕಿಕ್ಕು!

ಕನ್ನಡದ ಮೋಸ್ಟ್  ಎಕ್ಸ್ ಪೆಕ್ಡೆಡ್ ಸಿನಿಮಾಗಳ ಪೈಕಿ ಮಾರ್ಟಿನ್ ಮೊದಲ ಸಾಲಲ್ಲಿ ನಿಂತಿದೆ. ಕನ್ನಡಿಗರನ್ನ ಮಾತ್ರವಲ್ಲ ಅಖಂಡ ಸಿನಿಮಾ ಪ್ರೇಮಿಗಳನ್ನು ಕಣ್ಣರಳಿಸಿ ಕಾಯುವಂತೆ ಮಾಡಿರೋ ಮಾರ್ಟಿನ್ ಈಗ ಸ್ಪೆಷಲ್...

Read moreDetails

ಮಗನಿಗಾಗಿ ಮತ್ತೆ ನಿರ್ದೇಶನಕ್ಕೆ ಮರಳಲಿದ್ದಾರೆ ಆರ್ಮುಗಂ ರವಿಶಂಕರ್! 20 ವರ್ಷಗಳ ನಂತರ ಡೈರೆಕ್ಟರ್ ಕ್ಯಾಪ್ ತೊಡಲು ಸಜ್ಜು!

ಆರ್ಮುಗಂ ರವಿಶಂಕರ್ ಆ್ಯಕ್ಟರ್ ಮಾತ್ರವಲ್ಲ ಡೈರೆಕ್ಟರ್, ರೈಟರ್, ಸಿಂಗರ್, ವಾಯ್ಸ್ ಓವರ್ ಆರ್ಟಿಸ್ಟ್ ಕೂಡ ಹೌದು. ಸಿನಿಕರಿಯರ್ ಆರಂಭದಲ್ಲಿ ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದರು. ಅನಂತರ ಒಂದೊಂದೆ ಮೆಟ್ಟಿಲುಗಳನ್ನೇರುತ್ತಾ...

Read moreDetails

’’ಒಂದ್ಸಲ ಮೀಟ್ ಮಾಡೋಣ’ ಅಂತಿದ್ದಾರೆ ಶ್ರೇಯಸ್-ಬೃಂದಾ! ಹೊಸ ಕಥೆ ಜೊತೆ ಮತ್ತೆ ಬಂದರು ಎಸ್. ನಾರಾಯಣ್

ಕನ್ನಡದ ಮೇರು ಕಲಾವಿದರಾದ ಡಾ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಅನೇಕ ಖ್ಯಾತ ನಟರ ಚಿತ್ರಗಳನ್ನು ನಿರ್ದೇಶಿಸಿರುವ ಹೆಸರಾಂತ ನಿರ್ದೇಶಕ ಎಸ್. ನಾರಾಯಣ್ ಈಗ ನವ ನಟ...

Read moreDetails

‘ಕ್ರೇಜಿ ಲೈಫ್’ ಗೆ ಲವ್ ಮಾಕ್ಟೇಲ್ ಅಭಿಲಾಶ್ ನಾಯಕ; ರಿಲೀಸ್ ಆಯ್ತು ‘ಕ್ರೇಜಿ ಕೀರ್ತಿ’ ಟ್ರೇಲರ್ !

ಇಂದಿನ ಯುವಕರು ಅವರ ಲೈಫ್ ಸ್ಟೈಲ್ ಕುರಿತಾದ ಕಥಾಹಂದರ ಹೊಂದಿರುವಂತಹ ಸಿನಿಮಾ. ‘ಕ್ರೇಜಿ ಕೀರ್ತಿ’’. ‘ಪ್ರಿಯ ಬಾಲಾಜಿ ಪ್ರೊಡಕ್ಷನ್ಸ್’ ಮೂಲಕ ಬಾಲಾಜಿ ಮಾಧವ ಶೆಟ್ಟಿ ಈ ಸಿನಿಮಾವನ್ನು...

Read moreDetails
Page 118 of 143 1 117 118 119 143