ಮಂಗಳವಾರ, ಏಪ್ರಿಲ್ 29, 2025

Majja Special

ಸತೀಶ್ ಈಗ ಸೌತ್ ಇಂಡಿಯನ್ ಸ್ಟಾರ್!

ಇಲ್ಲಿತನಕ ನಟ ಸತೀಶ್ ನೀನಾಸಂ ಸ್ಯಾಂಡಲ್‍ವುಡ್ ಸ್ಟಾರ್ ಆಗಿದ್ದರು. ಇನ್ಮೇಲೆ ಅವರು ಸೌತ್ ಇಂಡಿಯನ್ ಸ್ಟಾರ್ ಆಗಲಿದ್ದಾರೆ. ಅದೊಂದು ಸಿನಿಮಾದ ಮೂಲಕ ಪರಭಾಷಾ ಅಂಗಳದಲ್ಲಿ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದಾರೆ....

Read moreDetails

ಉಂಡೇನಾಮ ತಿಕ್ಕಲು ಬಂದವರು ಪಂಗನಾಮ ಹಾಕಿಸಿಕೊಂಡರಾ?

ದುಷ್ಮನ್ ಕಿದರ್ ಹೈ ಅಂದರೆ ಬಗಲ್ ಮೇ ಹೈ ಅನ್ನೋ ಹಾಗೇ ಈ ಉಂಡೇನಾಮ ಹಾಕೋರು ಕೂಡ ಬಾಜುಕೇ ಇರ್ತಾರ. ಹಿಂಗಾಗಿ ಬಾಳ್ ಹುಷಾರ್ ಇರಬೇಕು. ಅಪ್‍ಕೋರ್ಸ್...

Read moreDetails

ಡಾಲಿ’ ಸಿನಿಮಾ ನಿಂತೋಯ್ತಾ? ಕ್ರೆಡಿಟ್ ಕಾರ್ಡ್ ಉಜ್ಜಿ ಡಾಲಿ ಅಲ್ಲಿಂದ ಎದ್ದುಬಂದಿದ್ದು ನಿಜಾನಾ?

ಡಾಲಿ ಸಿನಿಮಾ ನಿಂತೋಯ್ತಾ? ಹೀಗೊಂದು ಪ್ರಶ್ನಾರ್ಥಕ ಸುದ್ದಿನಾ ನಿಮ್ಮುಂದಿಟ್ಟಾಗ ಕುತೂಹಲ ಕೆರಳುತ್ತೆ. ಯಾವ್ ಸಿನಿಮಾ? ಏನ್ ಕಥೆ? ಸ್ಟಾಪ್ ಆಗುವಂತಹದ್ದು ಏನಾಯ್ತು? ಡೈರೆಕ್ಟರ್ ಯಾರು? ಪ್ರೊಡ್ಯೂಸರ್ ಯಾರು?...

Read moreDetails

ಕಿಸ್ ಹೀರೋಗೆ ಖುಲಾಯಿಸ್ತಿದೆ ಅದೃಷ್ಠ, ಸುಕ್ಕಾ ಸೂರಿ ಜೊತೆ ಸಿನಿಮಾ!

ಎ.ಪಿ. ಅರ್ಜುನ್ ನಿರ್ದೇಶನದ ಕಿಸ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಟನಾಗಿ ಪದಾರ್ಪಣೆ ಮಾಡಿದ ವಿರಾಟ್, ಚೊಚ್ಚಲ ಚಿತ್ರದಲ್ಲೇ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಸ್ಯಾಂಡಲ್‍ವುಡ್‍ನ ಭರವಸೆಯ...

Read moreDetails

ಪೈರಸಿ ತಡೆಯಲು ಕಟ್ಟುನಿಟ್ಟಿನ ಕ್ರಮ ಜಾರಿ, ಕಾಯ್ದೆ ತಿದ್ದುಪಡಿ !

ಪೈರಸಿ ಎಂಬುದು ಸಿನಿಮಾಮಂದಿಗೆ ಪೆಡಂಭೂತವಾಗಿ ಕಾಡ್ತಿರುವುದು ನಿಮಗೆಲ್ಲ ಗೊತ್ತೆಯಿದೆ. ಬಡ್ಡಿಗೆ, ಚಕ್ರಬಡ್ಡಿಗೆ ದುಡ್ಡು ತಂದಾಕಿ ಸಿನಿಮಾ ಮಾಡಿದ ಅನ್ನದಾತನ್ನ, ಈ ಪೈರಸಿ ಅನ್ನೋದು ಆಕಾಶನೋಡುವಂತೆ ಮಾಡ್ತಿದೆ. ಸಿನಿಮಾ...

Read moreDetails

ಅಮೃತಧಾರೆ ಎರೆಯಲು ಬಂದ ಛಾಯಾ, ಕೈ ಹಿಡಿದ ರಾಯಲ್..ಭೈರತಿ ರಣಗಲ್!

ಅಮೃತಧಾರೆ ಹೆಸರು ಕೇಳಿದಾಕ್ಷಣ ಮೋಹಕತಾರೆ ರಮ್ಯಾ ಕಣ್ಣಮುಂದೆ ಬರುತ್ತಿದ್ದರು. ಇನ್ಮೇಲೆ ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ಜೊತೆ ನಟಿ ಛಾಯಾಸಿಂಗ್ ಕೂಡ ನೆನಪಾಗುತ್ತಾರೆ. ಯಾಕಂದ್ರೆ, ಛಾಯಾಸಿಂಗ್ ಅಮೃತಧಾರೆ ಹೆಸರಿನ...

Read moreDetails

ರಾಮಾಚಾರಿ-ಮಾರ್ಗರೇಟ್ ಹಿಂದೆ ಬಿದ್ದ ಮತ್ತೊಂದು ತಂಡ!

ರಾಮಾಚಾರಿ-ಮಾರ್ಗರೇಟ್ ಈ ಎರಡು ಎವರ್‍ಗ್ರೀನ್ ಕ್ಯಾರೆಕ್ಟರ್ ಗಳು. ಚಿತ್ರಬ್ರಹ್ಮ ಪುಟ್ಟಣ್ಣ ಕಣಗಲ್ ಅವರು ಸೃಷ್ಟಿಮಾಡಿದಂತಹ, ಆಲ್‍ಟೈಮ್ ಕ್ಲಾಸಿಕಲ್ ಸಿನಿಮಾ ನಾಗರಹಾವು ಚಿತ್ರದ ಈ ಎರಡು ಪಾತ್ರಗಳು ಇವತ್ತಿಗೂ...

Read moreDetails

`ಕಂಬಿ ಹಿಂದಿನ ಆ 90 ದಿನಗಳು’ ಪುಸ್ತಕ ಹೊರತರುತ್ತಿದ್ದಾರೆ ರಾಗಿಣಿ ದ್ವಿವೇದಿ!

ಸ್ಯಾಂಡಲ್‍ವುಡ್‍ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸೆರೆವಾಸ ಅನುಭವಿಸಿದ್ದರ ಬಗ್ಗೆ ನಿಮಗೆಲ್ಲ ಗೊತ್ತೆಯಿದೆ. ಹೊಸ ವಿಚಾರ ಏನಪ್ಪಾ ಅಂದರೆ ನಟಿ ರಾಗಿಣಿ ಖಾಸಗಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದಾರೆ....

Read moreDetails

ಕೆಂಪು ಮಣ್ಣಿನ ರಕ್ತದ ಗತವೈಭವ ನೆನಪಿಸಲಿದ್ದಾರೆ ನೆನಪಿರಲಿ ಪ್ರೇಮ್ !

ಕೆಂಪು ಮಣ್ಣಿನ ರಕ್ತದ ಗತವೈಭವ ಎಂತಹದ್ದು ಅನ್ನೋದನ್ನ ಎಲ್ಲರೂ ಮರೆತೋಗಿದ್ದಾರೆ. ಅದನ್ನು ನೆನಪು ಮಾಡಿಕೊಡುವ ಸಲುವಾಗಿ ನೆನಪಿರಲಿ ಪ್ರೇಮ್ ಅಖಾಡಕ್ಕಿಳಿಯುತ್ತಿದ್ದಾರೆ. ಸ್ಯಾಂಡಲ್‍ವುಡ್‍ನ ಸ್ಫುರದ್ರೂಪಿ ನಟರ ಪೈಕಿ ನೆನಪಿರಲಿ...

Read moreDetails

ಅರ್ಧಕ್ಕೆ ಬಿಟ್ಟೋಗ್ಬೇಡ ಎಂದರೂ ಕೇಳಲಿಲ್ಲ… ಮಿಸ್ ಯೂ ಶ್ರೇಷ್ಠ.. ಲವ್ ಯೂ

ಶ್ರೇಷ್ಟ ಬಿಟ್ಟೋಗ್ಬೇಡ ಶ್ರೇಷ್ಟ, ಅರ್ಧಕ್ಕೆ ಕೈ ಕೊಡಬೇಡ ಶ್ರೇಷ್ಠ. ನಿನ್ನ ಜಾಗದಲ್ಲಿ ಬೇರೆಯವರನ್ನ ಕಲ್ಪಿಸಿಕೊಳ್ಳೋದಕ್ಕೂ ಕಷ್ಟ ಆಗುತ್ತೆ ಶ್ರೇಷ್ಠ. ಪ್ಲೀಸ್ ಅರ್ಥ ಮಾಡ್ಕೊ ಶ್ರೇಷ್ಠ, ನಿನ್ನ ನಿರ್ಧಾರ...

Read moreDetails
Page 139 of 143 1 138 139 140 143