ಶುಕ್ರವಾರ, ಜುಲೈ 4, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Pokiri: ‘ಪೋಕಿರಿ’ ಚಿತ್ರಕ್ಕೆ 18 ವರ್ಷ- ರವಿತೇಜ ಚಿತ್ರ ಪ್ರಿನ್ಸ್‌ ಮಹೇಶ್ ಬಾಬು ಕೈ ಸೇರಿದ್ಹೇಗೆ..?

Bharathi Javalliby Bharathi Javalli
29/04/2024
in Majja Special
Reading Time: 1 min read
Pokiri: ‘ಪೋಕಿರಿ’ ಚಿತ್ರಕ್ಕೆ 18 ವರ್ಷ- ರವಿತೇಜ ಚಿತ್ರ ಪ್ರಿನ್ಸ್‌ ಮಹೇಶ್ ಬಾಬು ಕೈ ಸೇರಿದ್ಹೇಗೆ..?

Pokiri: ‘ಪೊಕಿರಿ’(Pokiri),,ಮಹೇಶ್‌ ಬಾಬು(Mahesh Babu) ಸಿನಿ ಕೆರಿಯರ್‌ಗೆ ಹೊಸ ಚಾರ್ಮ್‌, ಸ್ಟಾರ್‌ ವ್ಯಾಲ್ಯೂ ತುಂಬಿದ ಸಿನಿಮಾ. ಬ್ಲಾಕ್‌ಬಸ್ಟರ್‌ ಸಿನಿಮಾವೀಗ ತೆರೆಕಂಡು ಭರ್ತಿ 18 ವರ್ಷ. ತೆಲುಗು ನಟರೊಬ್ಬರ ಪಾಲಾಗಿದ್ದ ಈ ಸಿನಿಮಾ ಮಹೇಶ್‌ ಬಾಬು ಕೈ ಸೇರಿ ದಾಖಲೆ ಬರೆದದ್ದು ಈಗ ಇತಿಹಾಸ.

‘ಪೊಕಿರಿ’(Pokiri).. ತೆಲುಗಿನ ಆಕ್ಷನ್‌ ಥ್ರಿಲ್ಲರ್‌ ಸಿನಿಮಾ. 2006ರಲ್ಲಿ ತೆರೆಕಂಡ ಈ ಸಿನಿಮಾ ನಟ ಮಹೇಶ್‌ ಬಾಬು(Mahesh Babu) ಕೆರಿಯರ್‌ಗೆ ಹೊಸ ಬೂಸ್ಟ್‌ ನೀಡಿದ ಸಿನಿಮಾ. ಬಿಗ್‌ ಬ್ರೇಕ್‌ ನೀಡಿದ ಸಿನಿಮಾ. ಸ್ಟಾರ್‌ ವ್ಯಾಲ್ಯೂ ಹೆಚ್ಚಿಸಿದ ಸಿನಿಮಾ. ಬ್ಲಾಕ್‌ ಬಸ್ಟರ್‌ ಹಿಟ್‌ ಕಂಡ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದಿತ್ತು.  ಪುರಿ ಜಗನ್ನಾಥ್‌ ನಿರ್ದೇಶನದಲ್ಲಿ ಬಂದ ಚಿತ್ರ 12 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ಕಲೆಕ್ಷನ್‌ ಮಾಡಿದ್ದು ಬರೋಬ್ಬರಿ 70 ಕೋಟಿ, ಈ ಮೂಲಕ ತೆಲುಗು ಚಿತ್ರರಂಗದ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿತ್ತು. ಕನ್ನಡ, ತಮಿಳು, ಹಿಂದಿಗೆ ಕೂಡ ಈ ಸಿನಿಮಾ ರಿಮೇಕ್‌ ಆಗಿ ತೆರೆಕಂಡಿದೆ.

ಅಸಲಿಗೆ ಈ ಸಿನಿಮಾ ಮಹೇಶ್‌ ಬಾಬು(Mahesh Babu) ಕೈ ಸೇರಿದ್ದೇ ವಿಶೇಷ ಕಥೆ. ಪುರಿ ಜಗನ್ನಾಥ್‌ ಈ ಕಥೆ ಮಾಡಿಕೊಂಡಾಗ ಮೊದಲ ಆಯ್ಕೆ ಮಾಸ್‌ ಮಹಾರಾಜ ರವಿತೇಜ(Raviteja) ಅವರಾಗಿತ್ತಂತೆ. ಆದ್ರೆ ಆ ಸಮಯದಲ್ಲಿ ರವಿತೇಜ ಮೈ ಆಟೋಗ್ರಾಫ್‌ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಆದ್ರಿಂದ ಮತ್ತೆ ಯಾವ ಹೀರೋಗೆ ಈ ಸಿನಿಮಾ ಮಾಡಬೇಕು ಅನ್ನೋವಾಗ ಸಿಕ್ಕಿದ್ದೆ ಪ್ರಿನ್ಸ್‌ ಮಹೇಶ್‌ ಬಾಬು. ಅಲ್ಲಿಂದ ಖುಲಾಯಿಸಿತು ಪ್ರಿನ್ಸ್‌ ಅದೃಷ್ಟ. ಪ್ರಿನ್ಸ್‌ ಚಾರ್ಮ್‌, ಇಲಿಯಾನ, ಮಹೇಶ್‌ ಬಾಬು ಕೆಮಿಸ್ಟ್ರಿ , ಟ್ರೆಂಡಿ ಸಾಂಗ್ಸ್‌, ಪುರಿ ಜಗನ್ನಾಥ್‌ ಕ್ರೇಜಿ಼ ಡೈರೆಕ್ಷನ್‌, ಪ್ರಕಾಶ್‌ ರಾಜ್‌ ವಿಲನ್‌ ಆಗಿ ಅಬ್ಬರ ಎಲ್ಲವೂ ಪರ್ಫೆಕ್ಟ್‌ ಆಗಿ ವರ್ಕ್‌ ಆಗಿತ್ತು. ಪರಿಣಾಮ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದಿತ್ತು ‘ಪೊಕಿರಿ’(Pokiri) ಸಿನಿಮಾ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
JrNTR: ‘ದೇವರ’, ‘ವಾರ್‌2’ ಮೊದಲೇ ಸ್ಟ್ರ್ರಾಂಗ್‌ ಆಯ್ತು ಬಾಂಡಿಂಗ್-‌ ಉತ್ತರದಲ್ಲಿ ಜೂ.NTR ಹವಾ ಜೋರು

JrNTR: ‘ದೇವರ’, ‘ವಾರ್‌2’ ಮೊದಲೇ ಸ್ಟ್ರ್ರಾಂಗ್‌ ಆಯ್ತು ಬಾಂಡಿಂಗ್-‌ ಉತ್ತರದಲ್ಲಿ ಜೂ.NTR ಹವಾ ಜೋರು

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.