ಬುಧವಾರ, ಜೂನ್ 4, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Abdu Rozik: ಬಿಗ್‌ ಬಾಸ್‌ ಖ್ಯಾತಿಯ ಸಿಂಗರ್‌ ಅಬ್ದು ರೊಜಿಕ್‌ ಮದುವೆಗೆ ರೆಡಿ – ಸಲ್ಮಾನ್‌ ಖಾನ್ ಹಾಜರಿ ಖಾತ್ರಿ

Bharathi Javalliby Bharathi Javalli
11/05/2024
in Majja Special
Reading Time: 1 min read
Abdu Rozik: ಬಿಗ್‌ ಬಾಸ್‌ ಖ್ಯಾತಿಯ ಸಿಂಗರ್‌ ಅಬ್ದು ರೊಜಿಕ್‌ ಮದುವೆಗೆ ರೆಡಿ – ಸಲ್ಮಾನ್‌ ಖಾನ್ ಹಾಜರಿ ಖಾತ್ರಿ

Abdu Rozik: ಬಾಲಿವುಡ್‌ ಬಿಗ್‌ ಬಾಸ್‌ 16ನೇ ಸೀಸನ್‌ ಮೂಲಕ ಮುನ್ನೆಲೆಗೆ ಬಂದ ಪ್ರತಿಭೆ ಅಬ್ದು ರೋಜಿಕ್(Abdu Rozik).‌  ಬಿಗ್‌ಬಾಸ್‌ ಮೂಲಕ ಖ್ಯಾತಿಗಳಿಸಿದ ಈ ತಜಿಕಿಸ್ತಾನಿ ಸಿಂಗರ್‌ ಗುಡ್‌ ನ್ಯೂಸ್‌ ನೀಡಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ ಈತ ಹಂಚಿಕೊಂಡ ಫೋಟೋಸ್‌ ವೈರಲ್‌ ಆಗಿದೆ.

ಅಬ್ದು ರೋಜಿಕ್‌(Abdu Rozik) ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಎಂಗೇಜ್‌ಮೆಂಟ್‌ ವಿಡಿಯೋ, ಫೋಟೋಸ್‌ ಹಂಚಿಕೊಂಡು ಸರ್ಪ್ರೈಸ್‌ ನೀಡಿದ್ದಾರೆ. ಫಿಯನ್ಸಿ ಅಮಿರಃ ಜೊತೆಗಿರುವ ಫೋಟೋ ಹಂಚಿಕೊಂಡು ಹೊಸ ಬಾಳಿಗೆ ಹೆಜ್ಜೆ ಇಡುತ್ತಿರುವ ಬಗ್ಗೆ ಸಿಹಿ ಸುದ್ದಿ ನೀಡಿದ್ದಾರೆ. ಕಳೆದ ಏಪ್ರಿಲ್‌ 24ರಲ್ಲಿ ಅಬ್ದು ನಿಶ್ವಿತಾರ್ಥ ನೆರವೇರಿದ್ದು, ಸೆಲೆಬ್ರೆಟಿಗಳು, ಆಪ್ತರು ಶುಭ ಹಾರೈಸಿದ್ದಾರೆ. ಜುಲೈ 7ರಂದು‌ ಅಮಿರಃ ಜೊತೆ ವೈವಾಹಿಕ ಜೀವನಕ್ಕೆ ಅಬ್ದು ರೋಜಿಕ್ (Abdu Rozik)ಕಾಲಿಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಂತಸ ಹಂಚಿಕೊಂಡಿರುವ 20 ವರ್ಷದ ಅಬ್ದು ದುಬೈನಲ್ಲಿ ಮದುವೆ ನಡೆಯುತ್ತಿದ್ದು, ನಟ ಸಲ್ಮಾನ್‌ ಖಾನ್(Salman Khan) ಹಾಗೂ ಇತರ ತಾರೆಯರು ಮದುವೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.

ಅಬ್ದು ರೊಜಿಕ್‌ ಎಂಗೇಜ್‌ಮೆಂಟ್‌ ಸುದ್ದಿ ತಿಳಿದ ಸಲ್ಲು ಭಾಯ್‌ ಶುಭ ಕೋರಿದ್ದಾರಂತೆ. ಬಾಲಿವುಡ್ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌(Salman Khan)  ತಮಗೆ ಶುಭ ಕೋರಲು ಮನೆಗೆ ಆಹ್ವಾನ ನೀಡಿದ್ದರು. ಜೊತೆಗೆ ದುಬೈನಲ್ಲಿ ನಡೆಯುವ ಮದುವೆಗೆ ಬರುವುದಾಗಿ ಹೇಳಿದ್ದಾರೆ ಎಂದು ಅಬ್ದು ತಿಳಿಸಿದ್ದಾರೆ. ಬಿಗ್‌ ಬಾಸ್‌ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ಅಬ್ದು ರೋಜಿಕ್‌ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Salman Khan: ಸಲ್ಮಾನ್‌ ಖಾನ್‌ ಪರಿಸ್ಥಿತಿ ಶತ್ರುವಿಗೂ ಬೇಡ– ಸಲ್ಮಾನ್‌ ಪರಿಸ್ಥಿತಿ ಬಗ್ಗೆ ಮರುಗಿದ ಮಾಜಿ ಪ್ರೇಯಸಿ

Salman Khan: ಸಲ್ಮಾನ್‌ ಖಾನ್‌ ಪರಿಸ್ಥಿತಿ ಶತ್ರುವಿಗೂ ಬೇಡ– ಸಲ್ಮಾನ್‌ ಪರಿಸ್ಥಿತಿ ಬಗ್ಗೆ ಮರುಗಿದ ಮಾಜಿ ಪ್ರೇಯಸಿ

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.