ಶನಿವಾರ, ಜುಲೈ 25, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

`ಭೀಮ’ ನ ತಮಟೆ ಏಟಿಗೆ ಸಪ್ತಸಾಗರದಲ್ಲಿ ಸುನಾಮಿ ಏಳೋದು ಗ್ಯಾರಂಟಿ!

Vishalakshi Pby Vishalakshi P
17/10/2023
in Majja Special
Reading Time: 2 mins read
`ಭೀಮ’ ನ ತಮಟೆ ಏಟಿಗೆ ಸಪ್ತಸಾಗರದಲ್ಲಿ ಸುನಾಮಿ ಏಳೋದು ಗ್ಯಾರಂಟಿ!

ಬ್ಯಾಡ್ ಬಾಯ್ಸ್ ಸೈಕ್ ಸಿಂಗಿಂಗ್ ಮೂಲಕ ಧಮಾಲ್ ಎಬ್ಬಿಸಿರುವ ಭೀಮ ತಮಟೆ ಏಟು ಹಾಕುತ್ತಾ ಇಂಟ್ರೊಡಕ್ಷನ್ ಸಾಂಗ್ ಶೂಟಿಂಗ್ ನಲ್ಲಿ ನಿರತನಾಗಿದ್ದಾನೆ. ಅದರ ಸ್ಯಾಂಪಲ್ಸ್ ಸೋಷಿಯಲ್ ಸಮುದ್ರದಲ್ಲಿ ಕಿಚ್ಚು ಹಚ್ಚಿದೆ. ರಿಯಲ್ ಆಗಿ ತಮಟೆ ಬಾರಿಸುತ್ತಾ ದುನಿಯಾ ವಿಜಯ್ ನಿಂತಲ್ಲೇ ಸ್ಟೆಪ್ಸ್ ಹಾಕಿದ್ದಾರೆ.

ಭೀಮನ ಬ್ಯಾಡ್ ಬಾಯ್ಸ್ ಸಾಂಗ್ ಬೆಂಗಳೂರು ಗಲ್ಲಿ ಗಲ್ಲಿಯಿಂದ ಹಿಡಿದು ದುಬೈನಲ್ಲಿ ಧಮಾಕ ಎಬ್ಬಿಸ್ತಿದೆ. ದುಬೈನಲ್ಲಿರುವ ವಿಜಿ ಫ್ಯಾನ್ಸ್ ಹಾಡಿಗೆ ಹೆಜ್ಜೆ ಹಾಕಿರುವ ಝಲಕ್ ವೈರಲ್ ಆಗಿದೆ. ಇದೀಗ ಭೀಮನ ಇಂಟ್ರೊಡಕ್ಷನ್ ಸಾಂಗ್ ಚಿತ್ರೀಕರಣ ಬೆಂಗಳೂರಿನಲ್ಲಿ ಭರದಿಂದ ಸಾಗ್ತಿದೆ. ಈ ಹಾಡಿನಲ್ಲಿ ವಿಜಯ್ ಔಟ್ ಅಂಡ್ ಔಟ್ ಮಾಸ್ ಅವತಾರದಲ್ಲಿ ಧಗಧಗಿಸಲಿದ್ದು, ಬಹಳ ಅದ್ಧೂರಿಯಾಗಿ ಇಂಟ್ರೊಡಕ್ಷನ್ ಸಾಂಗ್ ತಯಾರಾಗ್ತಿದೆ.

View this post on Instagram

A post shared by Duniya Vijay (@duniyavijayofficial)

ಸಲಗ ಸಿನಿಮಾ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆಯಲ್ಲಿ ಗೆದ್ದಿರುವ ದುನಿಯಾ ವಿಜಯ್ ಭೀಮನಾಗಿ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಈ ಚಿತ್ರಕ್ಕಾಗಿ ವಿಭಿನ್ನ ಪಾತ್ರಗಳನ್ನ ಡಿಸೈನ್ ಮಾಡಿರುವ ಬ್ಲಾಕ್ ಕೋಬ್ರಾ, ಅದಕ್ಕಾಗಿಯೇ ರಂಗಭೂಮಿ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನವ-ಯುವ ಕಲಾವಿದರನ್ನೂ ಭೀಮನಿಗಾಗಿ ಆಯ್ಕೆ ಮಾಡಿಕೊಂಡು ಒಂದು ರಿಯಲಿಸ್ಟಿಕ್ ಲೋಕವನ್ನ ಕಟ್ಟಿಕೊಟ್ಟಿದ್ದಾರೆ. ಶಿವಸೇನಾ ಕ್ಯಾಮೆರಾ ಕೈಚಳಕ, ಮಾಸ್ತಿ ಮಾತು, ಚರಣ್ ರಾಜ್ ಮ್ಯೂಸಿಕ್ ಮ್ಯಾಜಿಕಲ್ ಚಿತ್ರದ ಹೈಲೆಟ್ಸ್ ಗಳಲ್ಲೊಂದು…ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ಹಣ ಹಾಕಿರುವ ಭೀಮ ಬೆಳ್ಳಿತೆರೆಗೆ ಬರೋದಿಕ್ಕೆ ಸಕಲ ರೀತಿಯಿಂದ ಅಣಿಯಾಗ್ತಿದ್ದಾರೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
69ನೇ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ; ಅತ್ಯುತ್ತಮ ನಟ-ನಟಿ ಪ್ರಶಸ್ತಿ ಸ್ವೀಕರಿಸಿದ ಅಲ್ಲು ಅರ್ಜುನ್-ಅಲಿಯಾ ಭಟ್-ಕೃತಿಸನಾನ್!

69ನೇ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ; ಅತ್ಯುತ್ತಮ ನಟ-ನಟಿ ಪ್ರಶಸ್ತಿ ಸ್ವೀಕರಿಸಿದ ಅಲ್ಲು ಅರ್ಜುನ್-ಅಲಿಯಾ ಭಟ್-ಕೃತಿಸನಾನ್!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.