Surya: ಹೊರ ಬಿತ್ತು ನಟ ಸೂರ್ಯ ಮುಂದಿನ ಸಿನಿಮಾ ಅಪ್ಡೇಟ್ – ʻಪೆಟ್ಟಾ’ ನಿರ್ದೇಶಕನಿಗೆ ಕಾಲ್ ಶೀಟ್ ..!
Surya: ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ (Surya) ಸದ್ಯ `ಕಂಗುವಾ’(Kanguva) ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಗಿ ಸೋಶಿಯಲ್ ಮೀಡಿಯಾದಲ್ಲಿ...