ಗುರುವಾರ, ಜೂನ್ 4, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಸಮುದ್ರ ತೀರದಲ್ಲಿ `ಸ್ವೀಟಿ’ ಬಣ್ಣದೋಕುಳಿ- ತಾರೆಯರ ಮನೆಯಲ್ಲೆಲ್ಲ ಹೋಳಿಯ ರಂಗು

Bharathi Javalliby Bharathi Javalli
26/03/2024
in Majja Special
Reading Time: 2 mins read
ಸಮುದ್ರ ತೀರದಲ್ಲಿ `ಸ್ವೀಟಿ’ ಬಣ್ಣದೋಕುಳಿ- ತಾರೆಯರ ಮನೆಯಲ್ಲೆಲ್ಲ ಹೋಳಿಯ ರಂಗು

ಬಣ್ಣಗಳ ಹಬ್ಬ ಹೋಳಿ ಬಂದ್ರೇನೆ ಹಬ್ಬ. ಚಿಕ್ಕವರಿಂದ ಹಿಡಿದು ಹಿರಿಯರವರೆಗೂ ಹೋಳಿ ಹಬ್ಬ ಅಚ್ಚುಮೆಚ್ಚು. ಈ ಬಾರಿಯೂ ಎಲ್ಲರೂ ಹೋಳಿ ಆಡಿ ಸಂಭ್ರಮಿಸಿದ್ದಾರೆ. ಬಣ್ಣದ ಓಕುಳಿಯಲ್ಲಿ ಮಿಂದೇಳೋ ಈ ಹಬ್ಬವನ್ನು ಸಿನಿಮಾ ಮಂದಿ ಕೂಡ ತಮ್ಮದೇ ಸ್ಟೈಲ್‌ನಲ್ಲಿ ಆಡಿ ಸಂಭ್ರಮಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಟ- ನಟಿಯರು ಹೋಳಿ ಆಡಿದ ಫೋಟೋಗಳು ವೈರಲ್‌ ಆಗಿದ್ದು, ನೆಚ್ಚಿನ ನಟಿ-ನಟಿಯರ ಹೋಳಿ ಸಂಭ್ರಮ ಕಂಡು ಅಭಿಮಾನಿಗಳು ಖುಷಿ ಪಟ್ಟದ್ದಾರೆ.

ಗೋಲ್ಡನ್‌ ಸ್ಟಾರ್‌ ಗಣೇಶ್‌(Golden Star Ganesh), ರಿಯಲ್‌ ಸ್ಟಾರ್‌ ಉಪೇಂದ್ರ(Upendra) ಸೇರಿದಂತೆ ಸ್ಯಾಂಡಲ್‌ ವುಡ್‌ ಹಲವು ತಾರೆಯರು ಸ್ನೇಹಿತರು, ಫ್ಯಾಮಿಲಿ ಜೊತೆ ಸೇರಿ ಹೋಳಿ ಆಡಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಸ್ಯಾಂಡಲ್‌ ವುಡ್‌ ಸ್ವೀಟಿ ರಾಧಿಕ ಕುಮಾರ್‌ ಸ್ವಾಮಿ(Radhika Kumar Swamy) ಕೂಡ ಹೋಳಿ ಆಡಿದ್ದಾರೆ. ಕೊಂಚ ಡಿಫ್ರೆಂಟ್‌ ಆಗಿಯೇ ಹೋಳಿ ಆಡಿರುವ ಸ್ವೀಟಿ ಈ ಬಾರಿ ಹೋಳಿಗಾಗಿ ಸಮುದ್ರದೆಡೆಗೆ ಸಾಗಿದ್ದಾರೆ. ಸಮುದ್ರ ತೀರದಲ್ಲಿ ಬಣ್ಣದೋಕುಳಿಯಲ್ಲಿ ಮಿಂದೆದ್ದಿದ್ದಾರೆ. ಹಿರಿಯ ನಟಿ ಸುಧಾರಾಣಿ(Sudha Rani) ಕೂಡ ಹೋಳಿ ಆಡಿ, ಡಾನ್ಸ್‌ ಮಾಡಿ ಹಬ್ಬವನ್ನು ಸಂಭ್ರಮಿಸಿದ್ದಾರೆ.

 

View this post on Instagram

 

A post shared by Radhika kumaraswamy official (@radhika_kumarswamy)

ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ(Rashmika Mandanna) ಕೂಡ ತಮ್ಮ ತಂಡದ ಜೊತೆ ಹೋಳಿ ಆಡಿ ಎಲ್ಲರಿಗೂ ಹೋಳಿಯ ಶುಭಾಶಯ ತಿಳಿಸಿದ್ದಾರೆ. ವಿಜಯ ದೇವರಕೊಂಡ(Vijay Deverakonda), ರಾಮ್‌ ಚರಣ್‌(Ram Charan)‌, ಮೊನ್ನೆ ಮೊನ್ನೆಯಷ್ಟೇ ನವ ಜೀವನಕ್ಕೆ ಕಾಲಿಟ್ಟ ಗೂಗ್ಲಿ ಬೇಡಗಿ ಕೃತಿ ಕರಬಂಧ, ಸಿದ್ದಾರ್ಥ್‌ ಮಲ್ಹೋತ್ರ(Sidharth Malhotra- ಕಿಯಾರ ಅಡ್ವಾನಿ(Kiara Advani) ದಂಪತಿ, ಅಮಿತಾಭ್‌ ಬಚ್ಚನ್‌ ಫ್ಯಾಮಿಲಿ ಸೇರಿದಂತೆ ಹಲವು ತಾರೆಯರು ಹೋಳಿಯ ಸಂಭ್ರಮವನ್ನು ಆಚರಿಸಿದ್ದಾರೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Ramya: ಮೋಹಕ ತಾರೆ ಅಭಿಮಾನಿಗಳಿಗೆ ಮತ್ತೆ ನಿರಾಸೆ – ʻಉತ್ತರಕಾಂಡʼದಿಂದ ಹೊರ ನಡೆದ ರಮ್ಯಾ..!

Ramya: ಮೋಹಕ ತಾರೆ ಅಭಿಮಾನಿಗಳಿಗೆ ಮತ್ತೆ ನಿರಾಸೆ - ʻಉತ್ತರಕಾಂಡʼದಿಂದ ಹೊರ ನಡೆದ ರಮ್ಯಾ..!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.