Kannada Industry: ಕನ್ನಡ ಚಿತ್ರರಂಗದ ಪರಿಸ್ಥಿತಿ ಚಿಂತಾಜನಕ – ಚಿತ್ರಮಂದಿರದ ಬಾಗಿಲು ಮುಚ್ಚಲು ತೀರ್ಮಾನ..!?
Kannada Industry: ಕೆಜಿಎಫ್(Kgf) ಸಿನಮಾ ಬಿಡುಗಡೆಯಾದ ಮೇಲೆ ಕನ್ನಡ ಚಿತ್ರರಂಗವನ್ನು ನೋಡುವ ರೀತಿ ಭಿನ್ನವಾಗಿದೆ. ಇಲ್ಲಿ ಬರುವ ಸಿನಿಮಾಗಳ ಮೇಲೆ ಎಲ್ಲರ ಗಮನ ನೆಟ್ಟಿದೆ. ಕನ್ನಡ ಚಿತ್ರರಂಗದ...









