ShivaRajkumar: ‘ಉತ್ತರಕಾಂಡ’ಕ್ಕಾಗಿ ಬೆಳಗಾವಿಗೆ ಬಂದಿಳಿದ ಶಿವಣ್ಣ- ಡಾಲಿ, ಹ್ಯಾಟ್ರಿಕ್ ಹೀರೋ ‘ಹ್ಯಾಟ್ರಿಕ್’ ಸಿನಿಮಾ
ShivaRajkumar: ಉತ್ತರಕಾಂಡ ಡಾಲಿ ಧನಂಜಯ್(Dhananjaya) ಅಭಿನಯದ ಬಹು ನಿರೀಕ್ಷಿತ ಸಿನಿಮಾ. ರತ್ನನ್ ಪ್ರಪಂಚ ಸಿನಿಮಾ ನಂತರ ಮತ್ತೆ ಡಾಲಿ ರೋಹಿತ್ ಪದಕಿ ಜೊತೆ ಕೈ ಜೋಡಿಸಿದ್ದಾರೆ. ಈ...









