ದರ್ಶನ್-ಉಮಾಪತಿ ನಡುವೆ ಟೈಟಲ್ ಸಮರ… ರಾಬರ್ಟ್ ಪ್ರೊಡ್ಯೂಸರ್‌ಗೆ ದಚ್ಚು ವಾರ್ನಿಂಗ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವಿದ್ದ ಬಾಂದವ್ಯ ಮುರಿದುಬಿದ್ದಿರೋದು ನಿಮಗೆಲ್ಲ ಗೊತ್ತಿರೋದೆ. ರಾಬರ್ಟ್ ಚಿತ್ರದಿಂದ ಶುರುವಾದ ಗೆಳೆತನ ಆ ಸಿನಿಮಾ ನಂತರ ಕೊನೆಗೊಂಡಿತು. ಸಹೋದರರಂತಿದ್ದ...