ಶುಕ್ರವಾರ, ಜುಲೈ 24, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಕಿಸ್ ಬ್ಯೂಟಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್…3 ಕೋಟಿ ಕೊಟ್ಟರೆ ಕಾಲ್‍ಶೀಟ್!

Vishalakshi Pby Vishalakshi P
04/11/2023
in Majja Special
Reading Time: 1 min read
ಕಿಸ್ ಬ್ಯೂಟಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್…3 ಕೋಟಿ ಕೊಟ್ಟರೆ ಕಾಲ್‍ಶೀಟ್!

ಟಾಲಿವುಡ್ ಅಂಗಳದಲ್ಲಿ ಸರ ಪಟಾಕಿ ಹಚ್ಚಿರುವ ಕಿಸ್ ಕುವರಿ ಶ್ರೀಲೀಲಾ ಕ್ರೇಜ್ ಬಗ್ಗೆ ಬಿಡಿಸಿ ಹೇಳ್ಬೇಕಿಲ್ಲ. ಬಾಲಯ್ಯನ ಜೊತೆ ಭಗವಂತ್ ಕೇಸರಿ ಸಿನಿಮಾದಲ್ಲಿ ಧಮಾಕ ಎಬ್ಬಿಸಿರುವ ಲೀಲಾ , ಮಹೇಶ್ ಬಾಬು, ಅಲ್ಲು ಅರ್ಜುನ್ ನಂತ ಸ್ಟಾರ್ ಹೀರೋಗಳ ಚಿತ್ರದಲ್ಲಿಯೂ ನಟಿಸ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಕೊಡ್ತಿರುವ ಈ ಸುಂದ್ರಿ ಪೇಮೆಂಟ್ ವಿಷ್ಯವಾಗಿ ಮತ್ತೆ ಚಾಲ್ತಿಗೆ ಬಂದಿದ್ದಾರೆ.  ಶ್ರೀಲೀಲಾಗೆ ಡಿಮ್ಯಾಂಡ್ ಹೆಚ್ಚಿದೆ. ಡಿಮ್ಯಾಂಡ್ ಇದ್ಮೇಲೆ ಸಂಭಾವನೆ ಹೆಚ್ಚಾಗಾದೇ ಇರುತ್ತಾ? ಆಫ್ ಕೋರ್ಸ್..ಭರಾಟೆ ಬ್ಯೂಟಿ ಪೇಮೆಂಟ್ ಕೇಳಿ ಟಾಲಿವುಡ್ ನಿರ್ಮಾಪಕರು ಬಾಯ್ ಮೇಲೆ ಬೆರಳಿಡ್ತಿದ್ದಾರೆ. ಒಂದು ಗಂಟೆ ನಟನೆಗೆ 4 ಲಕ್ಷ ಪಡೆಯುವ ಶ್ರೀಲೀಲಾ ಭಗವಂತ್ ಕೇಸರಿ ಸಿನಿಮಾಗಾಗಿ ಬರೋಬ್ಬರಿ 1.5 ಕೋಟಿ ಪಡೆದಿದ್ದರು ಎನ್ನಲಾಗ್ತಿದೆ. ಈಗ ಹೊಸ ಸಿನಿಮಾಗಳಿಗೆ 3 ಕೋಟಿ ಕೊಟ್ರೆ ನಾನು ಕುಣಿಯೋದು, ನಟಿಸೋದು ಎನ್ನುತ್ತಿದ್ದಾಳಂತೆ ಕಿಸ್ ಚೆಲುವೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ನಾನಿ ನಟನೆಯ’ಹಾಯ್ ನನ್ನಾ’ ಸಿನಿಮಾದ ಮೂರನೇ ಹಾಡು ರಿಲೀಸ್

ನಾನಿ ನಟನೆಯ’ಹಾಯ್ ನನ್ನಾ’ ಸಿನಿಮಾದ ಮೂರನೇ ಹಾಡು ರಿಲೀಸ್

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.