ಗುರುವಾರ, ಜೂನ್ 4, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Prashanth Neel: ‘ಕೆಜಿಎಫ್‌3’, ‘ಸಲಾರ್‌2’ ಬರುತ್ತಾ, ಬರಲ್ವಾ – ಪ್ರಶಾಂತ್‌ ನೀಲ್‌ ಹೇಳೋದೇನು ..?

Bharathi Javalliby Bharathi Javalli
09/05/2024
in Majja Special
Reading Time: 1 min read
Prashanth Neel: ‘ಕೆಜಿಎಫ್‌3’, ‘ಸಲಾರ್‌2’ ಬರುತ್ತಾ, ಬರಲ್ವಾ – ಪ್ರಶಾಂತ್‌ ನೀಲ್‌ ಹೇಳೋದೇನು ..?

Prashanth Neel: ಕೆಜಿಎಫ್‌(KGF) ಸಿನಿಮಾ ಮೂಲಕ ಜಪ್ರಿಯತೆ, ಖ್ಯಾತಿ ಗಳಿಸಿಕೊಂಡಿರುವ ಚಂದನವನದ ನಿರ್ದೇಶಕ ಪ್ರಶಾಂತ್‌ ನೀಲ್(Prashanth Neel). ‘ಕೆಜಿಎಫ್‌2’ ಮೂಲಕ ಮತ್ತಷ್ಟು ಸೆನ್ಸೇಶನ್‌ ಕ್ರಿಯೇಟ್‌ ಮಾಡಿ ಭಾರತೀಯ ಚಿತ್ರರಂಗವನ್ನು ತನ್ನತ್ತ ಸೆಳೆದುಕೊಂಡ ಪ್ರತಿಭಾವಂತ ನಿರ್ದೇಶಕ. ಈ ಸಿನಿಮಾಗಳ ನಂತರ ಕೆಜಿಎಫ್‌ ಸಾರಥಿ ಸ್ಟಾರ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ ಹೋದಲ್ಲಿ ಬಂದಲ್ಲಿ ಕೇಳೋ ಪ್ರಶ್ನೆಗಳು ಮೌನ ಮುರಿಯುವಂತೆ ಮಾಡಿದೆ.

ಕೆಜಿಎಫ್‌(KGF) ಬಂದ ಮೇಲೆ ಸೀಕ್ವೆಲ್‌ ಬಗ್ಗೆ ಪ್ರಶ್ನೆ ಈಗ ‘ಕೆಜಿಎಫ್‌3’ ಬಗ್ಗೆ ಎಲ್ಲೇ ಹೋದ್ರು ಫ್ಯಾನ್ಸ್‌ ಬೆನ್‌ ಬಿಡದೇ ಕೇಳುತ್ತಿದ್ದಾರೆ. ಇದರ ಜೊತೆಗೆ ‘ಸಲಾರ್‌ 2’ ಬಗ್ಗೆಯೂ ಪ್ರಶ್ನೆ ಎದ್ದಿದೆ. ಸಿನಿಮಾ ಆಯ್ತು, ತನ್ನ ಕೆಲಸ ಆಯ್ತು ಅನ್ನೋ ಪ್ರಶಾಂತ್‌ ನೀಲ್‌ ಹೀಗೆ ಕೇಳೋ ಪ್ರಶ್ನೆಯಿಂದ ಓಡಿ ಸಾಕಾಗಿ ಮೌನ ಮುರಿದು ಉತ್ತರ ನೀಡಿದ್ದಾರೆ. ‘ಕೆಜಿಎಫ್‌3’, ‘ಸಲಾರ್‌2’ ಎರಡೂ ಕಥೆ ರೆಡಿಯಿದೆ. ಶೂಟಿಂಗ್‌ ಹೋಗಲು ರೆಡಿಯಿದ್ದೇವೆ, ಆದರೆ ನನಗೆ ಸ್ವಲ್ಪ ಬ್ರೇಕ್‌ ಬೇಕು ಎಂದಿದ್ದಾರೆ. ಕೆಜಿಎಫ್‌‌ ಸರಣಿ, ಸಲಾರ್‌ ಬಳಿಕ ನಾನು ಬ್ರೇಕ್‌ ತೆಗೆದುಕೊಳ್ಳಬೇಕಿದೆ ಎಂದಿದ್ದಾರೆ.

ಯಶ್‌ ಬೇರೆ ಬೇರೆ ಕಮಿಟ್‌ಮೆಂಟ್‌ನಲ್ಲಿ ಬ್ಯುಸಿ ಇದ್ದಾರೆ, ವಿಜಯ್‌ ಕಿರಂಗದೂರು ಸರ್‌ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಪ್ರಭಾಸ್‌ ಕಲ್ಕಿ ಪ್ರಮೋಶನ್‌, ರಾಜಾ ಸಾಬ್‌ ಸಿನಿಮಾಗಳಲಿ ಬ್ಯುಸಿ ಇದ್ದಾರೆ. ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇರುವಾಗ ಶೂಟಿಂಗ್‌ ಹೊರಟಲು ಸಾಧ್ಯವಿಲ್ಲ. ಪ್ರಾಜೆಕ್ಟ್‌ ಮುಗಿದ ಬಳಿವಷ್ಟೇ ಸಿನಿಮಾ ಆರಂಭವಾಗಬೇಕಿದೆ ಎಂದಿದ್ದಾರೆ. ಅಲ್ಲಿಗೆ ‘ಕೆಜಿಎಫ್‌3’ ಹಾಗೂ ಸಲಾರ್‌ ಸೀಕ್ವೆಲ್‌ ಬರೋದು ಕನ್ಫರ್ಮ್‌ ಆದ್ರೆ ಯಾವಾಗ ಅನ್ನೋದು ಸದ್ಯಕ್ಕೆ ಸಿಗದ ಉತ್ತರ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Sai Pallavi: ಫಿದಾ ನಟಿಗೆ ‘ತಂಡೆಲ್‌’ ಚಿತ್ರತಂಡ ನೀಡಿದ ಸ್ಪೆಷಲ್‌ ಉಡುಗೊರೆ ಏನು..?

Sai Pallavi: ಫಿದಾ ನಟಿಗೆ ‘ತಂಡೆಲ್‌’ ಚಿತ್ರತಂಡ ನೀಡಿದ ಸ್ಪೆಷಲ್‌ ಉಡುಗೊರೆ ಏನು..?

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.