ಸೋಮವಾರ, ಜುಲೈ 20, 2026
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಸೆಟ್ಟೇರ್ತು `ದಾಸ’ನ ಹೊಸ ಸಿನಿಮಾ! ಮತ್ತೆ ಒಂದಾದ ತಾರಕ್ ಜೋಡಿ!

Vishalakshi Pby Vishalakshi P
02/11/2023
in Majja Special
Reading Time: 1 min read
ಸೆಟ್ಟೇರ್ತು `ದಾಸ’ನ ಹೊಸ ಸಿನಿಮಾ! ಮತ್ತೆ ಒಂದಾದ ತಾರಕ್ ಜೋಡಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹೊಸ ಸಿನಿಮಾ ಇಂದು ಸದ್ದಿಲ್ಲದೇ ಸೆಟ್ಟೇರಿದೆ. ಬೆಂಗಳೂರಿನ ದೊಡ್ಡ ಮಹಾ ಗಣಪತಿ ಸನ್ನಿಧಿಯಲ್ಲಿ ಮುಹೂರ್ತ ನೆರವೇರಿದ್ದು ಚಿತ್ರಕ್ಕೆ `ಡೆವಿಲ್’ ಅಂತ ಶೀರ್ಷಿಕೆ ನೀಡಲಾಗಿದೆ. ವಿಶೇಷ ಅಂದರೆ ತಾರಕ್ ಜೋಡಿ ಮತ್ತೆ ಒಂದಾಗಿದೆ. ಎರಡನೇ ಭಾರಿಗೆ ನಿರ್ದೇಶಕ ಮಿಲನ ಪ್ರಕಾಶ್ ದಾಸನ ಜೊತೆ ಕೈ ಜೋಡಿಸಿದ್ದಾರೆ.

ತಾರಕ್ ಸಿನಿಮಾದ ಮೂಲಕ ಈ ಜೋಡಿ ಮೊದಲ ಭಾರಿಗೆ ಒಂದಾಗಿತ್ತು. `ಮಿಲನ’, `ವಂಶಿ’ ಯಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ ನಿರ್ದೇಶಕ ಪ್ರಕಾಶ್, ದಚ್ಚುಗೆ `ತಾರಕ್’ ಅನ್ನೋ ಯಶಸ್ವಿ ನೀಡಿದ್ದರು. ಇದೀಗ ಮತ್ತೊಮ್ಮೆ ಕೈ ಜೋಡಿಸುವ ಮೂಲಕ ಕುತೂಹಲ ಕೆರಳಿಸಿದ್ದಾರೆ.

ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಲಿದ್ದು, ವೈಷ್ಣೋ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣಗೊಳ್ತಿದೆ. ಬಹುನಿರೀಕ್ಷಿತ ಕಾಟೇರ ರಿಲೀಸ್‍ಗೆ ರೆಡಿಯಾಗ್ತಿದ್ದು ಈ ನಡುವೆ ಮತ್ತೊಂದು ಸಿನಿಮಾ ಸೆಟ್ಟೇರಿರುವುದು ಬಾಕ್ಸ್ ಆಫೀಸ್ ಸುಲ್ತಾನನ ಅಭಿಮಾನಿಗಳಿಗೆ ಸಂತಸ ತಂದಿದೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಮಲೈಕಾ ಜೊತೆ ಚಿಕ್ಕಣ್ಣ ಡ್ಯುಯೆಟ್ … ಉಪಾಧ್ಯಕ್ಷನ ಪ್ರೇಮಗೀತೆ ಅನಾವರಣ!

ಮಲೈಕಾ ಜೊತೆ ಚಿಕ್ಕಣ್ಣ ಡ್ಯುಯೆಟ್ ... ಉಪಾಧ್ಯಕ್ಷನ ಪ್ರೇಮಗೀತೆ ಅನಾವರಣ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.