ಶುಕ್ರವಾರ, ಜೂನ್ 5, 2026
Vishalakshi P

Vishalakshi P

‘ಅಭಿರಾಮಚಂದ್ರ’ ಟ್ರೇಲರ್ ರಿಲೀಸ್!  ಹೊಸಬರ ಸಿನಿಮಾಕ್ಕೆ ಪ್ರಮೋದ್-ದೀಕ್ಷಿತ್ ಸಾಥ್

‘ಅಭಿರಾಮಚಂದ್ರ’ ಟ್ರೇಲರ್ ರಿಲೀಸ್! ಹೊಸಬರ ಸಿನಿಮಾಕ್ಕೆ ಪ್ರಮೋದ್-ದೀಕ್ಷಿತ್ ಸಾಥ್

ಬಾಲ್ಯದ ಸ್ನೇಹ, ಪ್ರೀತಿ ಹಾಗೂ ತ್ರಿಕೋನ ಪ್ರೇಮಕಥಾಹಂದರ ‘ಅಭಿರಾಮಚಂದ್ರ’ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ಪ್ರಮೋದ್ ಶೆಟ್ಟಿ ಹಾಗೂ ದೀಕ್ಷಿತ್ ಶೆಟ್ಟಿ ‘ಅಭಿರಾಮಚಂದ್ರ’ ಸಿನಿಮಾದ ಟ್ರೇಲರ್...

’ಭೈರವ’ ಮೊದಲ ಹಾಡು ಲೋಕಾರ್ಪಣೆ!

’ಭೈರವ’ ಮೊದಲ ಹಾಡು ಲೋಕಾರ್ಪಣೆ!

‘ವಿಸಿಕ ಫಿಲಂಸ್’ ಹಾಗೂ ‘ಹನಿ ಚೌದ್ರಿ ಫಿಲಂಸ್’ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ‘ಭೈರವ’ ಸಿನಿಮಾದ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಸಾಯಿ ಸರ್ವೇಶ್ ಸಾಹಿತ್ಯವಿರುವ ಚೇತನ್ ಕೃಷ್ಣ...

ಭಾವನೆಗಳನ್ನು ಕೆದಕುವ ‘ಆರಾರಿರಾರೋ’!

ಭಾವನೆಗಳನ್ನು ಕೆದಕುವ ‘ಆರಾರಿರಾರೋ’!

ಒಂದಷ್ಟು ಸಮಾನ ಮನಸ್ಕರು ಸೇರಿಕೊಂಡು ಪ್ರತಿಭಾವಂತರಿಗೆ ಕೆಲಸ ನೀಡುವ ಸಲುವಾಗಿ ‘ಟಿಎಂಟಿ ಪ್ರೊಡಕ್ಷನ್ಸ್’ ಮೂಲಕ ’ಆರಾರಿರಾರೋ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವೃತ್ತಿ ಇಂಜಿನಿಯರ್, ಪ್ರವೃತ್ತಿ ನಿರ್ದೇಶಕರಾಗಿ ಗುರುತಿಸಿಕೊಂಡಿರುವ...

`ಕಾಂತಾರ’ ಕಣದಲ್ಲಿ ವರ್ಷದ ಸಂಭ್ರಮ! ಡಿವೈನ್‍ಸ್ಟಾರ್ ಗೆ 1000 ಕೋಟಿ ಪ್ಲಸ್ ಪ್ರೈವೆಟ್ ಜೆಟ್ ಬೇಡಿಕೆಯಿಟ್ಟ ಫ್ಯಾನ್ಸ್ !

`ಕಾಂತಾರ’ ಕಣದಲ್ಲಿ ವರ್ಷದ ಸಂಭ್ರಮ! ಡಿವೈನ್‍ಸ್ಟಾರ್ ಗೆ 1000 ಕೋಟಿ ಪ್ಲಸ್ ಪ್ರೈವೆಟ್ ಜೆಟ್ ಬೇಡಿಕೆಯಿಟ್ಟ ಫ್ಯಾನ್ಸ್ !

ಕನ್ನಡಿಗರು ಗರ್ವ ಪಡುವಂತೆ ಮಾಡಿದ್ದ, ಕನ್ನಡ ಚಿತ್ರರಂಗದ ಶಕ್ತಿಯೇನು ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸಿದ್ದ, ಗಂಧದಗುಡಿಗೆ ಚಿನ್ನದ ಕಿರೀಟ ತೊಡಿಸಿದ್ದ `ಕಾಂತಾರ' ಎನ್ನುವ ಮೂರಕ್ಷರದ ಮುತ್ತಿನಂತಹ ಸಿನಿಮಾಗೆ...

ಪ್ರವೀರ್ ಶೆಟ್ಟಿ – ಐಶ್ವರ್ಯ ಗೌಡ ’ಎಂಗೇಜ್ ಮೆಂಟ್’ ! ಚಿತ್ರೀಕರಣ ಮುಕ್ತಾಯ

ಪ್ರವೀರ್ ಶೆಟ್ಟಿ – ಐಶ್ವರ್ಯ ಗೌಡ ’ಎಂಗೇಜ್ ಮೆಂಟ್’ ! ಚಿತ್ರೀಕರಣ ಮುಕ್ತಾಯ

‘ಸೈರನ್’ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟ ಪ್ರವೀರ್ ಶೆಟ್ಟಿ ಶೆಟ್ಟಿ, ಈಗ ‘ಎಂಗೇಜ್ ಮೆಂಟ್’ ಸಿನಿಮಾದಲ್ಲಿ ನಾಯಕನಾಗಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಈ ಹಿಂದೆ...

ಸಹದೇವ್-ರೂಪಾ ರಾವ್ ಸಾರಥ್ಯದಲ್ಲಿ ನಿರ್ಮಾಣವಾಯ್ತು `ಕೆಂಡ’ ಸಿನಿಮಾ!

ಸಹದೇವ್-ರೂಪಾ ರಾವ್ ಸಾರಥ್ಯದಲ್ಲಿ ನಿರ್ಮಾಣವಾಯ್ತು `ಕೆಂಡ’ ಸಿನಿಮಾ!

ಈ ಹಿಂದೆ `ಗಂಟುಮೂಟೆ’ ಎಂಬ ವಿಶಿಷ್ಟ ಸಿನಿಮಾ ಕೊಟ್ಟಿದ್ದ ತಂಡ ಈಗ ಮತ್ತೊಂದು ಭಿನ್ನ ಕಥಾನಕದ ಚಿತ್ರವನ್ನು ಕನ್ನಡದ ಸಿನಿಮಾ ಪ್ರೇಮಿಗಳ ಮುಂದೆ ತರಲು ಸಜ್ಜಾಗಿ ನಿಂತಿದೆ....

‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ಬಿಡುಗಡೆ ಮುಂದಕ್ಕೆ!

‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ಬಿಡುಗಡೆ ಮುಂದಕ್ಕೆ!

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಿಸಿರುವ'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ’ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಉತ್ತಮ ಸ್ಪಂದನೆ ಪಡೆದಿದೆ. ಕನ್ನಡದಲ್ಲಿ ಸೂಪರ್ ಹಿಟ್ ಆದ...

ಬಹುನಿರೀಕ್ಷಿತ ‘ಸಲಾರ್’ ರಿಲೀಸ್ ಡೇಟ್ ಫಿಕ್ಸ್!

ಬಹುನಿರೀಕ್ಷಿತ ‘ಸಲಾರ್’ ರಿಲೀಸ್ ಡೇಟ್ ಫಿಕ್ಸ್!

‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್ ಅಭಿನಯದ ‘ಸಲಾರ್’ ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಹಲವು ಅಂತೆ-ಕಂತೆಗಳು ಹರಿದಾಡುತ್ತಿದ್ದವು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಇದೇ ಸೆಪ್ಟೆಂಬರ್...

`ತೆಲುಗು ಮೀಡಿಯಂ ಸ್ಕೂಲ್’ ಸೇರಿದ ಸನ್ನಿ!

`ತೆಲುಗು ಮೀಡಿಯಂ ಸ್ಕೂಲ್’ ಸೇರಿದ ಸನ್ನಿ!

ನೀಲಿ ಚಿತ್ರಗಳ ಮಾಜಿ ರಾಣಿ, ಪಡ್ಡೆಹೈಕ್ಳ ಮನದನ್ನೆ, ಬಾಲಿವುಡ್‍ನ ಹಾಟ್ ಬ್ಯೂಟಿ ಸನ್ನಿಲಿಯೋನ್ `ತೆಲುಗು ಮೀಡಿಯಂ ಸ್ಕೂಲ್' ಸೇರಿದ್ದಾರೆ. ಅರ್ರೇ ಇದೇನಿದು, ಸೇಸಮ್ಮ ತೆಲುಗು ಕಲಿಯೋಕೆ ಸ್ಕೂಲ್‍ಗೆ...

`ಗೇಮ್ ಚೇಂಜರ್’ ಡಿಜಿಟಲ್ ರೈಟ್ಸ್ 270 ಕೋಟಿಗೆ ಸೋಲ್ಡ್ ಔಟ್!

`ಗೇಮ್ ಚೇಂಜರ್’ ಡಿಜಿಟಲ್ ರೈಟ್ಸ್ 270 ಕೋಟಿಗೆ ಸೋಲ್ಡ್ ಔಟ್!

ಮೆಗಾ ಪವರ್ ಸ್ಟಾರ್ ರಾಮ್‍ಚರಣ್ ತೇಜಾ ಅಭಿನಯದ ಮೋಸ್ಟ್ ಅವೈಟೆಡ್ ಮೂವೀ `ಗೇಮ್ ಚೇಂಜರ್'. ಆರ್ ಆರ್ ಆರ್ ನಂತರ ಮಗಧೀರ ಕೈಗೆತ್ತಿಕೊಂಡಿರೋ ಈ ಸಿನಿಮಾಗಾಗಿ ಆಲ್...

Page 60 of 99 1 59 60 61 99