ಶನಿವಾರ, ಜೂನ್ 6, 2026
Vishalakshi P

Vishalakshi P

ದುಬೈನಲ್ಲಿ`100′ ಕೋಟಿ ಮನೆ ಖರೀದಿಸಿದ್ರಾ ರಾಕಿಭಾಯ್?

ದುಬೈನಲ್ಲಿ`100′ ಕೋಟಿ ಮನೆ ಖರೀದಿಸಿದ್ರಾ ರಾಕಿಭಾಯ್?

ಇಂಡಿಯನ್ ಸಿನಿಮಾದ ಗೇಮ್ ಚೇಂಜರ್ ಎನಿಸಿಕೊಂಡಿರುವ ರಾಕಿಭಾಯ್ ಒಂದಿಲ್ಲೊಂದು ವಿಚಾರಕ್ಕೆ ಬಿಗ್ ಬ್ರೇಕಿಂಗ್ ನ್ಯೂಸ್ ಆಗುತ್ತಲೇ ಇರುತ್ತಾರೆ. ಅವರ ಬಗ್ಗೆ ಧಮಾಕೇದಾರ್ ಸಮಾಚಾರಗಳು ಹೊರಬೀಳುತ್ತಲೇ ಇರುತ್ತವೆ. ಅಚ್ಚರಿ...

`ಸಪ್ತ ಸಾಗರದಾಚೆ ಎಲ್ಲೋ’ ಸೈಡ್- ಬಿ ಟೀಸರ್ ಔಟ್! ನವೆಂಬರ್ 17ಕ್ಕೆ ಸಿನಿಮಾ ರಿಲೀಸ್

`ಸಪ್ತ ಸಾಗರದಾಚೆ ಎಲ್ಲೋ’ ಸೈಡ್- ಬಿ ಟೀಸರ್ ಔಟ್! ನವೆಂಬರ್ 17ಕ್ಕೆ ಸಿನಿಮಾ ರಿಲೀಸ್

ಸ್ಯಾಂಡಲ್‍ವುಡ್ ಚಿತ್ರ ಪ್ರೇಮಿಗಳು ಮಾತ್ರವಲ್ಲ ಸಮಸ್ತ ಸೌತ್ ಸಿನಿಮಾ ಪ್ರೇಕ್ಷಕರು ಕಣ್ಣರಳಿಸಿರೋ ಚಿತ್ರ `ಸಪ್ತಸಾಗರದಾಚೆ ಎಲ್ಲೋ' ಸೈಡ್ ಬಿ. ಯಸ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ರುಕ್ಮಿಣಿ...

ಕನ್ನಡ ರಾಜ್ಯೋತ್ಸವಕ್ಕೆ  ಧಮಾಕೇಧಾರ್ ಸಮಾಚಾರ ಕೊಡಲಿದ್ದಾರಾ ರಾಕಿಭಾಯ್?

ಕನ್ನಡ ರಾಜ್ಯೋತ್ಸವಕ್ಕೆ ಧಮಾಕೇಧಾರ್ ಸಮಾಚಾರ ಕೊಡಲಿದ್ದಾರಾ ರಾಕಿಭಾಯ್?

Soon..Very Soon..Sooner…ಹೀಗೆನ್ನೂತಲ್ಲೇ ಭರ್ತಿ ಒಂದೂವರೆ ವರ್ಷಗಳ ಕಾಲ ಕಲಾರಸಿರಕನ್ನು ಒಂಟಿಕಾಲಿನಲ್ಲಿ ನಿಲ್ಲಿಸಿರುವ ಸೆಲ್ಫ್ ಮೇಡ್ ಸೂಪರ್ ಸ್ಟಾರ್ ಅದಿನೆಂಥಾ ಸಿನಿಮಾ ಅನೌನ್ಸ್ ಮಾಡಬಹುದು ಅಂತ ಕುತೂಹಲದಿಂದಲೇ ಎದುರುನೋಡ್ತಿದೆ....

5 ವರ್ಷ ಕಳೆದ ಮೇಲೆ ಮದುವೆ ವಿಡಿಯೋ ರಿಲೀಸ್ ಮಾಡಿದ್ರು  ಡಿಪ್ಪಿ-ರಣ್ವೀರ್!

5 ವರ್ಷ ಕಳೆದ ಮೇಲೆ ಮದುವೆ ವಿಡಿಯೋ ರಿಲೀಸ್ ಮಾಡಿದ್ರು ಡಿಪ್ಪಿ-ರಣ್ವೀರ್!

ಬಾಲಿವುಡ್ ಸ್ವೀಟೆಸ್ಟ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಹೊಸಬಾಳಿಗೆ ಹೆಜ್ಜೆ ಹಾಕಿ ಐದು ವರ್ಷ ಕಳೆದಿವೆ. ಹೀಗ್ಯಾಕೆ ಈ ವಿಷ್ಯ ಅಂತೀರಾ? ಈ ಜೋಡಿಯ...

`ಸಲಾರ್’ಗಾಗಿ `ಯುವ’ ಸಿನಿಮಾ ಮುಂದೂಡಿದ ಹೊಂಬಾಳೆ ಮಾಲೀಕರು!

`ಸಲಾರ್’ಗಾಗಿ `ಯುವ’ ಸಿನಿಮಾ ಮುಂದೂಡಿದ ಹೊಂಬಾಳೆ ಮಾಲೀಕರು!

ಗೊತ್ತಿತ್ತು ಇವರು ಹಿಂಗೆ ಮಾಡ್ತಾರೆ ಅಂತ ಗೊತ್ತಿತ್ತು. ಡಿಸೆಂಬರ್ 22ಕ್ಕೆ `ಸಲಾರ್ ಹಾಗೂ ಡಂಕಿ' ಸಿನಿಮಾ ನಡುವೆ ಬಾಕ್ಸ್ ಆಫೀಸ್ ಕ್ಲ್ಯಾಶ್ ಅಂತ ಬ್ರೇಕಿಂಗ್ ನ್ಯೂಸ್ ಹೊರಬಿದ್ದಾಗಲೇ...

‘ನೆಲ್ಸನ್’ ಆಗಿ ಬಂದ ಮರಿ ಟೈಗರ್…ಭರವಸೆ ಹೆಚ್ಚಿಸಿದ ಗೊಂಬೆಗಳ ಲವ್ ಹೀರೋ ಅರುಣ್ ಕುಮಾರ್!

‘ನೆಲ್ಸನ್’ ಆಗಿ ಬಂದ ಮರಿ ಟೈಗರ್…ಭರವಸೆ ಹೆಚ್ಚಿಸಿದ ಗೊಂಬೆಗಳ ಲವ್ ಹೀರೋ ಅರುಣ್ ಕುಮಾರ್!

ಗೊಂಬೆಗಳ ಲವ್‌ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ್ದ ನಟ ಅರುಣ್‌ ಕುಮಾರ್ ಈಗ ನಿರ್ದೇಶನಕ್ಕಿಳಿದಿದ್ದಾರೆ. ಅವರ ಚೊಚ್ಚಲ ಹೆಜ್ಜೆಗೆ ‘ನೆಲ್ಸನ್’ ಎಂಬ ಶೀರ್ಷಿಕೆ ಇಡಲಾಗಿದ್ದು, ರಕ್ತದಲ್ಲಿ ನೆಂದ...

ತುಟಿಗೆ ತುಟಿ ಕೊಟ್ಟು ಬೆರಳಿಗೆ `ರಿಂಗ್’ ಹಾಕಿಸಿಕೊಂಡ ಹೆಬ್ಬುಲಿ ಚೆಲುವೆ!

ತುಟಿಗೆ ತುಟಿ ಕೊಟ್ಟು ಬೆರಳಿಗೆ `ರಿಂಗ್’ ಹಾಕಿಸಿಕೊಂಡ ಹೆಬ್ಬುಲಿ ಚೆಲುವೆ!

ಕಿಚ್ಚ ಸುದೀಪ್ ಜೊತೆ ಹೆಬ್ಬುಲಿ ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಿ ಕನ್ನಡಿಗರಿಗೆ ಪರಿಚಯಗೊಂಡ ಬಹುಭಾಷಾ ಚೆಲುವೆ ಅಮಲಾ ಪೌಲ್, ತುಟಿಗೆ ತುಟಿ ಕೊಟ್ಟು ಬೆರಳಿಗೆ ರಿಂಗ್ ಹಾಕಿಸಿಕೊಂಡು...

ಸೆಟ್ಟೇರಿತು ಓಂ ಪ್ರಕಾಶ್ ರಾವ್ ನಿರ್ದೇಶನದ ಕ್ರೈಂ-ಥ್ರಿಲ್ಲರ್ ‘ಫೀನಿಕ್ಸ್’ !

ಸೆಟ್ಟೇರಿತು ಓಂ ಪ್ರಕಾಶ್ ರಾವ್ ನಿರ್ದೇಶನದ ಕ್ರೈಂ-ಥ್ರಿಲ್ಲರ್ ‘ಫೀನಿಕ್ಸ್’ !

ಕನ್ನಡ ಚಿತ್ರರಂಗದಲ್ಲಿ ‘ಲಾಕಪ್ ಡೆತ್’, ‘ಎ. ಕೆ. 47’, ‘ಮಂಡ್ಯ’, ‘ಹುಬ್ಬಳ್ಳಿ’ ಸೇರಿದಂತೆ ಅನೇಕ ಸೂಪರ್ ಹಿಟ್ ಆ್ಯಕ್ಷನ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಓಂ ಪ್ರಕಾಶ್ ರಾವ್...

ಮತ್ತೆ ಒಂದಾದ  ‘ಸೂರರೈ ಪೋಟ್ರು’ ಕಾಂಬೋ…ಸೂರ್ಯ 43ನೇ ಸಿನಿಮಾಗೆ ಸುಧಾ ಕೊಂಗರ ಆಕ್ಷನ್ ಕಟ್!

ಮತ್ತೆ ಒಂದಾದ ‘ಸೂರರೈ ಪೋಟ್ರು’ ಕಾಂಬೋ…ಸೂರ್ಯ 43ನೇ ಸಿನಿಮಾಗೆ ಸುಧಾ ಕೊಂಗರ ಆಕ್ಷನ್ ಕಟ್!

ತಮಿಳಿನ ಖ್ಯಾತ ನಟ ಸೂರ್ಯ ಹಾಗೂ ನಿರ್ದೇಶಕಿ ಸುಧಾ ಕೊಂಗರ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನ ಆಧಾರಿತ ಸಿನಿಮಾ ಸೂರರೈ ಪೋಟ್ರು ಮೂಲಕ...

ಡಿಸೆಂಬರ್ 6ಕ್ಕೆ ‘ನಂದಿ ಫಿಲ್ಮಂ ಅವಾರ್ಡ್’ ಸಮಾರಂಭ… ಏನಿದರ ಉದ್ದೇಶ..ಯಾರಿಗೆಲ್ಲಾ ಸಿಗಲಿದೆ ಈ ಗರಿ?

ಡಿಸೆಂಬರ್ 6ಕ್ಕೆ ‘ನಂದಿ ಫಿಲ್ಮಂ ಅವಾರ್ಡ್’ ಸಮಾರಂಭ… ಏನಿದರ ಉದ್ದೇಶ..ಯಾರಿಗೆಲ್ಲಾ ಸಿಗಲಿದೆ ಈ ಗರಿ?

ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ನಂದಿ ಪ್ರಶಸ್ತಿ ಆರಂಭವಾಗಿದ್ದು, ಇದರ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದ್ದರು. ನೆರೆಯ ಆಂಧ್ರಪ್ರದೇಶ ಮನರಂಜನಾ ಕ್ಷೇತ್ರದ ಸಾಧಕರಿಗೆ ಕೊಡುವ ರಾಜ್ಯಪ್ರಶಸ್ತಿಗೂ ನಂದಿ ಅವಾರ್ಡ್ಸ್...

Page 47 of 99 1 46 47 48 99